Select Your Language

Notifications

webdunia
webdunia
webdunia
webdunia

ಬರ್ತ್ ಡೇ ಬಳಿಕ ‘ಜೇಮ್ಸ್’ನಲ್ಲಿ ಬ್ಯುಸಿಯಾಗಲಿರುವ ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್
ಬೆಂಗಳೂರು , ಸೋಮವಾರ, 24 ಫೆಬ್ರವರಿ 2020 (09:42 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ‘ಜೇಮ್ಸ್’ ಸಿನಿಮಾ ಈಗಾಗಲೇ ಆರಂಭವಾಗಿದೆ. ಆದರೆ ಸಣ್ಣದೊಂದು ಫೈಟ್ ಸನ್ನಿವೇಶಕ್ಕೆ ಮೊದಲ ಹಂತ ಕೊನೆಗೊಂಡಿದೆ.


ಇದೀಗ ಎರಡನೇ ಹಂತದ ಚಿತ್ರೀಕರಣ ಪುನೀತ್ ಹುಟ್ಟುಹಬ್ಬದ ಬಳಿಕ ಆರಂಭಿಸಲು ಚಿತ್ರತಂಡ ತಯಾರಿ ನಡೆಸಿದೆ. ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಮಾರ್ಚ್‍ 28 ರಿಂದ ಆರಂಭವಾಗಲಿದೆ.

ಮಾರ್ಚ್ 17 ಕ್ಕೆ ಪುನೀತ್ ಬರ್ತ್ ಡೇ ಇದ್ದು, ಅದಾದ ಬಳಿಕ ಪವರ್ ಸ್ಟಾರ್ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ. ಈಗಾಗಲೇ ಯುವರತ್ನ ಸಿನಿಮಾ ಮುಗಿಸಿರುವ ಪವರ್ ಸ್ಟಾರ್ ಏಪ್ರಿಲ್ ನಲ್ಲಿ ತೆರೆಗೆ ಬರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯಪ್ಪ ದರ್ಶನಕ್ಕೆ ಹೊರಟ ಶಿವರಾಜ್ ಕುಮಾರ್