Select Your Language

Notifications

webdunia
webdunia
webdunia
webdunia

ಹೊಸ ಕನ್ನಡ ಧಾರವಾಹಿಗೆ ನಟ-ನಟಿಯರು ಬೇಕಾಗಿದ್ದಾರೆ

ಹೊಸ ಕನ್ನಡ ಧಾರವಾಹಿಗೆ ನಟ-ನಟಿಯರು ಬೇಕಾಗಿದ್ದಾರೆ
ಬೆಂಗಳೂರು , ಬುಧವಾರ, 4 ಮಾರ್ಚ್ 2020 (09:22 IST)
ಬೆಂಗಳೂರು: ಧಾರವಾಹಿಗಳಲ್ಲಿ ಅಭಿನಯಿಸಬೇಕೆಂಬ ಆಸೆ ನಿಮಗಿದೆಯೇ? ಹಾಗಿದ್ದರೆ ನಿಮಗಿದೆ ಒಂದು ಸುವರ್ಣಾವಕಾಶ. ಕನ್ನಡ ಧಾರವಾಹಿಯೊಂದರಲ್ಲಿ ನಟಿಸಲು ನಟ-ನಟಿಯರಿಗಾಗಿ ಹುಡುಕಾಟ ನಡೆಯುತ್ತಿದೆ.


ನಾಯಕನ ಪಾತ್ರಕ್ಕೆ 25-30 ವರ್ಷದೊಳಗಿನ 5’9 ಎತ್ತರದ ಸುಂದರ, ಸುದೃಢ ಯುವಕರು ಬೇಕಾಗಿದ್ದಾರೆ. ಅದೇ ರೀತಿ 15-30 ವರ್ಷದೊಳಗಿನ ಸುಂದರವಾಗಿರುವ ಯುವತಿಯರು ನಾಯಕಿ ನಟಿ ಪಾತ್ರಕ್ಕೆ ಅಗತ್ಯವಿದೆ. ಆಸಕ್ತರು ತಮ್ಮ ಫೋಟೋ, ಸ್ವವಿವರಗಳನ್ನು 9449977181 ಎಂಬ ಸಂಖ್ಯೆಗೆ ವ್ಯಾಟ್ಸಪ್ ಮಾಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

Hot : ಅಗ್ನಿಸಾಕ್ಷಿ ಸೀರಿಯಲ್ ಸನ್ನಿಧಿಯ ಹಾಟ್ ಲುಕ್