Select Your Language

Notifications

webdunia
webdunia
webdunia
webdunia

ಧಾರವಾಹಿಗಳಲ್ಲಿ ನಟಿಸುವ ಆಸೆಯಿದೆಯೇ? ಹಾಗಿದ್ದರೆ ಇಂದೇ ಅಡಿಷನ್ ನಲ್ಲಿ ಭಾಗವಹಿಸಿ!

ಉದ್ಯೋಗಾವಕಾಶ
ಬೆಂಗಳೂರು: ಕನ್ನಡ ಕಿರುತೆರೆ ಇತ್ತೀಚೆಗೆ ಯಾವ ಸಿನಿಮಾಗೂ ಕಮ್ಮಿಯಿಲ್ಲ ಎನ್ನುವ ರೀತಿ ನಿರ್ಮಾಣವಾಗುತ್ತಿದೆ. ಎಷ್ಟೋ ಜನ ಕಲಾವಿದರಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ. ಹಾಗಿದ್ದರೆ ಅಂತಹವರಿಗಾಗಿಯೇ ಅವಕಾಶದ ಬಾಗಿಲೊಂದು ತೆರೆದಿದೆ.


‘ಲಕ್ಷ್ಮೀ ಬಾರಮ್ಮಾ’ ಮುಂತಾದ ಧಾರವಾಹಿ ನಿರ್ಮಿಸಿದ್ದ ಜೈಮಾತಾ ಕಂಬೈನ್ಸ್ ಹೊಸ ಧಾರವಾಹಿ ನಿರ್ಮಿಸುತ್ತಿದ್ದು ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿದೆ. ನಾಯಕ, ನಾಯಕಿ, ಅಪ್ಪ, ಅಮ್ಮ, 3-6 ವರ್ಷದ ಗಂಡು ಮಗು, ಅಣ್ಣ-ಅತ್ತಿಗೆ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ.

ನಿಮ್ಮಲ್ಲಿ ಆಸಕ್ತರು ನಿಮ್ಮ ಸ್ವವಿವರ ಮತ್ತು ಫೋಟೋ ಸಮೇತ 984533267,7619232323 ಎಂಬ ಮೊಬೈಲ್ ಸಂಖ್ಯೆಗೆ ವ್ಯಾಟ್ಸಪ್ ಮಾಡಿ. ಇಂದೇ ಅಡಿಷನ್ ಇದ್ದು, ನಿಮ್ಮ ಫೋಟೋ ಮತ್ತು ವಿವರ ಇಷ್ಟವಾಗಿದ್ದಲ್ಲಿ ಅವರೇ ಕರೆ ಮಾಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಕೋಟಿಗೊಬ್ಬ 3 ರಿಲೀಸ್ ಡೇಟ್ ಫಿಕ್ಸ್