Select Your Language

Notifications

webdunia
webdunia
webdunia
webdunia

Lakshmi Baramma Serial: ಆರಿದ್ರ ನಕ್ಷತ್ರಕ್ಕೆ ಮೇಷ ರಾಶಿ ಹೇಗಾಗುತ್ತದೆ, ನಿರ್ದೇಶಕರಿಗೆ ತಲೆ ಇಲ್ವಾ

Lakshmi Baramma Serial

Sampriya

ಬೆಂಗಳೂರು , ಗುರುವಾರ, 13 ಮಾರ್ಚ್ 2025 (18:11 IST)
Photo Courtesy X
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಟಾಪ್‌ ಸೀರಿಯಲ್‌ಗಳಲ್ಲಿ ಒಂದಾಗಿರುವ ಲಕ್ಷ್ಮೀ ಬಾರಮ್ಮ ಪ್ರಾರಂಭದಿಂದಲೂ ಇಂಟ್ರೆಸ್ಟಿಂಗ್ ಕತೆಯೊಂದಿಗೆ ಪ್ರಸಾರವಾಗುತ್ತಿದೆ.

ಸೊಸೆ ಹಾಗೂ ಕೀರ್ತಿಯನ್ನು ದೂರವಿಟ್ಟಿರುವ ಕಾವೇರಿ ಮಗನನ್ನು ತನ್ನ ಕಂಟ್ರೋಲ್‌ನಲ್ಲಿ ಇಡಲು ಒಂದಲ್ಲ ಒಂದು ಕಸರತ್ತು ಮಾಡುತ್ತಿರುತ್ತಾಳೆ. ಇದೀಗ ಸೊಸೆಯನ್ನು ದೂರವಿಟ್ಟ ಕಾವೇರಿ ತನ್ನ ಮಗ ವೈಷ್ಣವ್‌ಗೆ ಇನ್ನೊಂದು ಮದುವೆ ಮಾಡಲು ಹೊರಟಿದ್ದಾಳೆ. ಮಗನ ನಿಶ್ಚಿತಾರ್ಥ ಮಾಡಲು ಜ್ಯೋತಿಷಿಯನ್ನು ಕರೆಸಿ, ಜಾತಕ ತೋರಿಸಿದ್ದಾಳೆ.

ಮಗನ ಜಾತಕ ತೋರಿಸಿದ್ದಾಳೆ. ಈ ವೇಳೆ ಸ್ಕ್ರಿಪ್ಟ್ ರೈಟರ್ ಮಾಡಿದ ಯಡವಟ್ಟಿಗೆ ಡೈರೆಕ್ಟರನ್ನು ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಹೆಸರು ವೈಷ್ಣವ್, ಮೇಷ ರಾಶಿ, ಆರಿದ್ರ ನಕ್ಷತ್ರ ಎಂದು ಮಗನ ಜಾತಕನ ತೋರಿಸಿದ್ದಾಳೆ. ಇದನ್ನು ನೋಡಿದ ಪ್ರೇಕ್ಷಕರು ಮೇಷ ರಾಸಿಗೆ ಆರಿದ್ರ ನಕ್ಷತ್ರ ಅಂತಾರಲ್ಲ. ಅಷ್ಟು ಜ್ಞಾನವಿಲ್ಲವೇ? ಮೇಷ ರಾಶಿಗೆ ಅಶ್ವಿನಿ, ಭರಣಿ ಮತ್ತು ಕೃತ್ತಿಕಾ (ಅರ್ಧ ಮಾತ್ರ ), ಬರುತ್ತದೆ

ಈ ಧಾರಾವಾಹಿಯ ನಿರ್ದೇಶಕ ಮಹಾನುಭಾವ ಯಾರೋ? ಮೇಷ ರಾಶಿಗೆ ಆರಿದ್ರ ನಕ್ಷತ್ರ ಅಂತಾರಲ್ಲ. ಅಷ್ಟು ಜ್ಞಾನವಿಲ್ಲವೇ? ಮೇಷ ರಾಶಿಗೆ ಅಶ್ವಿನಿ, ಭರಣಿ ಮತ್ತು ಕೃತ್ತಿಕಾ (ಅರ್ಧ ಮಾತ್ರ ), ಬರುತ್ತದೆ.ಆರಿದ್ರ ನಕ್ಷತ್ರ ಏನಿದ್ದರೂ ಮಿಥುನ ರಾಶಿಗೆ ಬರುತ್ತದೆ. ಧಾರಾವಾಹಿ ಏಕೆ ಮಾಡುತ್ತೀರಿ?


Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಈ ಬಾಲಿವುಡ್ ಸ್ಟಾರ್ ದಂಪತಿಯ ಮಗಳ ಪೋಟೋ ಕ್ಲಿಕ್ಕಿಸುವಂತಿಲ್ಲ