Publish Date: Wed, 02 Sep 2020 (18:39 IST)
Updated Date: Wed, 02 Sep 2020 (18:43 IST)
ಲೇಡಿ ಸೂಪರ್‌ಸ್ಟಾರ್ ನಯನತಾರ ತಮ್ಮ ಗೆಳೆಯನೊಂದಿಗೆ ವಿಮಾನದಲ್ಲಿ ಹಾರಿದ್ದಾರೆ.
ಓಣಂ ಹಬ್ಬವನ್ನು ಆಚರಿಸಲು ಗೆಳೆಯ ವಿಘ್ನೇಶ್ ಶಿವನ್ ಅವರೊಂದಿಗೆ ನಟಿ ನಯನತಾರ ಕೊಚ್ಚಿಗೆ ಹಾರಿದ್ಧಾರೆ.
ಗೆಳೆಯ ವಿಘ್ನೇಶ್ ಶಿವನ್ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ನಯನತಾರ ಲಿವಿಂಗ್ ರಿಲೇಷನ್ ನಲ್ಲಿದ್ದಾರೆ.
ಕೋವಿಡ್ ಲಾಕ್ ಡೌನ್ ಆಗಿದ್ದ ವೇಳೆಯಲ್ಲಿ ನಾಲ್ಕೈದು ತಿಂಗಳು ಚೆನ್ನೈನಲ್ಲಿದ್ದರು.
ನಯನತಾರಾ ಕೊನೆಯ ಬಾರಿಗೆ ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರದಲ್ಲಿ ನಟಿಸಿದ್ದಾರೆ.