Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ 3 ಟ್ರೈಲರ್ ರಿಲೀಸ್ ಗೆ ಕ್ಷಣಗಣನೆ

ಕೋಟಿಗೊಬ್ಬ 3 ಟ್ರೈಲರ್ ರಿಲೀಸ್ ಗೆ ಕ್ಷಣಗಣನೆ
ಬೆಂಗಳೂರು , ಗುರುವಾರ, 7 ಅಕ್ಟೋಬರ್ 2021 (08:52 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಟ್ರೈಲರ್ ಇಂದು ಸಂಜೆ ಬಿಡುಗಡೆಯಾಗಲಿದೆ.


ಅಕ್ಟೋಬರ್ 14 ರಂದು ಚಿತ್ರ ಥಿಯೇಟರ್ ಗಳಲ್ಲಿ ತೆರೆ ಕಾಣಲಿದ್ದು, ಇದಕ್ಕೂ ಮೊದಲು ಚಿತ್ರತಂಡ ಟ್ರೈಲರ್ ರಿಲೀಸ್ ಮಾಡುತ್ತಿದೆ. ಇನ್ನು ಕೋಟಿಗೊಬ್ಬ 3 ಟ್ರೈಲರ್ ಬಗ್ಗೆ ಕಿಚ್ಚನ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.

ಈಗಾಗಲೇ ಚಿತ್ರದ ಸೆನ್ಸಾರ್ ಮುಗಿದಿದ್ದು, ಯು/ಎ ಸರ್ಟಿಫಿಕೇಟ್ ದೊರೆತಿದೆ. ಈ ಸಿನಿಮಾದಲ್ಲೂ ಕೋಟಿಗೊಬ್ಬ 2 ನಂತೆ ಕಿಚ್ಚನ ಫೈಟ್, ಥ್ರಿಲ್ಲಿಂಗ್ ದೃಶ್ಯಗಳಿವೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಗ ಸಿನಿಮಾ ಪ್ರಚಾರಕ್ಕೆ ದುನಿಯಾ ವಿಜಿ ಅದ್ಧೂರಿ ಸಿದ್ಧತೆ