Select Your Language

Notifications

webdunia
webdunia
webdunia
webdunia

ಶ್ರೇಯಾ ಘೋಷಾಲ್ ಹಾಡಿದ ಕೋಟಿಗೊಬ್ಬ 3 ಮೆಲೊಡಿ ಹಾಡಿಗೆ ನೆಟ್ಟಿಗರು ಫಿದಾ

ಶ್ರೇಯಾ ಘೋಷಾಲ್ ಹಾಡಿದ ಕೋಟಿಗೊಬ್ಬ 3 ಮೆಲೊಡಿ ಹಾಡಿಗೆ ನೆಟ್ಟಿಗರು ಫಿದಾ
ಬೆಂಗಳೂರು , ಶುಕ್ರವಾರ, 2 ಏಪ್ರಿಲ್ 2021 (10:41 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ಇಂದು ಬೆಳಿಗ್ಗೆ 10 ಗಂಟೆಗೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.


ಮತ್ತೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಶ್ರೇಯಾ ಘೋಷಾಲ್ ಇಂಪಾದ ಧ‍್ವನಿಯಲ್ಲಿ ರೊಮ್ಯಾಂಟಿಕ್ ಹಾಡೊಂದು ನೆಟ್ಟಿಗರ ಗಮನ ಸೆಳೆದಿದೆ. ‘ನೀ ಕೋಟಿಯಲ್ಲೊಬ್ಬನೇ’ ಎಂಬ ಹಾಡು ರಿಲೀಸ್ ಆದ ಅರ್ಧವೇ ಗಂಟೆಯಲ್ಲಿ 81 ಸಾವಿರ ವ್ಯೂ ಪಡೆದು ಮುನ್ನಗ್ಗುತ್ತಿದೆ.

ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಕಳೆದ ತಿಂಗಳಷ್ಟೇ ಶ್ರೇಯಾ ಹಾಡಿದ ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಹಾಡು ಜನಪ್ರಿಯವಾಗಿತ್ತು. ಈ ತಿಂಗಳು ಮತ್ತೆ ಈ ಹಾಡು ಕೂಡಾ ಹಿಟ್ ಆಗುವ ಲಕ್ಷಣ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿವುಡ್ ನಟ ಸೂಪರ್ ಸ್ಟಾರ್ ರಜನೀಕಾಂತ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ