ಹೀರೋ ಜತೆ ಮಲಗಲು ಹೇಳಿದ ನಿರ್ದೇಶಕ-ನಟಿ ಕಿಶ್ವೆರ್ ಮರ್ಚೆಂಟ್

Webdunia
ಭಾನುವಾರ, 30 ಮೇ 2021 (09:25 IST)
ಮುಂಬೈ: ಬಣ್ಣದ ಜಗತ್ತಿನ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಬರುತ್ತಾರೆ. ಆದರೆ ಇಲ್ಲಿ ಕೂಡ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ ಎಂಬ ಉದಾಹರಣೆಗಳು ಆಗಾಗ ನಮ್ಮ ಕಣ್ಣ ಮುಂದೆ ಬರುತ್ತವೆ. ಇತ್ತೀಚೆಗೆ ಕಾಸ್ಟಿಗ್ ಕೌಚ್ ಬಗ್ಗೆ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ಕಿರುತರೆ ನಟಿ ಕಿಶ್ವೆರ್ ಮರ್ಚೆಂಟ್ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ಸಿನಿಮಾ ಅವಕಾಶ ಕೇಳಿಕೊಂಡು ಒಬ್ಬಳೇ ಹೋದಾಗ ನಿರ್ದೇಶಕರೊಬ್ಬರು ಹೀರೋ ಜತೆ ಮಲಗಲು ಹೇಳಿದ್ದಾರೆ’ ಎಂದು ನಟಿ ಕಿಶ್ವೆರ್ ತಿಳಿಸಿದ್ದಾರೆ.

ಅವಕಾಶ ಬೇಕಾದರೆ ಹೀರೋ ಜತೆ ಮಲಗಬೇಕು ಎಂದು ನಿರ್ದೇಶಕರು ಹೇಳಿದ್ದಾರಂತೆ. ಅವಕಾಶ ಬೇಡ ಎಂದು ನಟಿ ತಿರಸ್ಕರಿಸಿ ಬಂದಿದ್ದಾರಂತೆ. ಆ ಹೀರೋ ಹಾಗೂ ನಿರ್ದೇಶಕನ ಹೆಸರನ್ನು ನಟಿ ಬಹಿರಂಗ ಪಡಿಸಲಿಲ್ಲ.

ನಟಿ ಕಿಶ್ವೆರ್ ಅವರು ಕಾವ್ಯಾಂಜಲಿ, ಏಕ್ ಹಸೀನಾ ಥಿ, ಖಯಾಮತ್  ಮುಂತಾದ  ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Tamil Big Boss: ಟ್ರೋಫಿ ಗೆದ್ದ ವೈಲ್ಡ್‌ಕಾರ್ಡ್‌ ಸ್ಪರ್ಧಿ, ಅಭಿಮಾನಿಗಳಿಗೆ ಶಾಕ್‌

ಮಂಡ್ಯದ ಹೈದ ಗಿಲ್ಲಿ ನಟ ಬಿಗ್ ಬಾಸ್ ಗೆದ್ದಿದ್ದಕ್ಕೆ ಎಚ್ ಡಿ ಕುಮಾರಸ್ವಾಮಿ ಏನಂದ್ರು ನೋಡಿ

BBK12 ರನ್ನರ್ ಅಪ್ ಆದ ಬಳಿಕ ರಕ್ಷಿತಾ ಶೆಟ್ಟಿ ಶಾಕಿಂಗ್ ಹೇಳಿಕೆ

ಬಿಗ್‌ಬಾಸ್‌ ಟ್ರೋಫಿ ಗೆದ್ದ ಗಿಲ್ಲಿ ನಟನಿಗೆ ಭರ್ಜರಿ ಬಹುಮಾನ: ಅಚ್ಚರಿಯ ಗಿಫ್ಟ್‌ ನೀಡಿದ ಕಿಚ್ಚ ಸುದೀಪ್‌

BigBoss Season 12Finale: 6ನೇ ಸ್ಪರ್ಧಿಯಾಗಿ ದೊಡ್ಮನೆಯಿಂದ ಹೊರಬಂದ ಸ್ಟ್ರಾಂಗ್ ಅಭ್ಯರ್ಥಿ

ಮುಂದಿನ ಸುದ್ದಿ
Show comments