Select Your Language

Notifications

webdunia
webdunia
webdunia
webdunia

ಪೈಲ್ವಾನ್ ನೋಡಲು ಕಾಯ್ತಿದ್ದಾರಂತೆ ಕಿಚ್ಚ ಸುದೀಪ್

ಪೈಲ್ವಾನ್ ನೋಡಲು ಕಾಯ್ತಿದ್ದಾರಂತೆ ಕಿಚ್ಚ ಸುದೀಪ್
ಬೆಂಗಳೂರು , ಶನಿವಾರ, 1 ಜೂನ್ 2019 (08:53 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೃಷ್ಣ ನಿರ್ದೇಶನದ ಪೈಲ್ವಾನ್ ಸಿನಿಮಾ ಟೀಸರ್ ಗಳು ಈಗಾಗಲೇ ಭಾರೀ ಹಿಟ್ ಆಗಿದೆ.


ಕಿಚ್ಚನ ಪೈಲ್ವಾನ್ ಅವತಾರವನ್ನು ಬಾಲಿವುಡ್ ಮಂದಿ ಕೂಡಾ ನೋಡಿ ಮೆಚ್ಚಿದ್ದಾರೆ. ಇದೀಗ ಪೈಲ್ವಾನ್ ನ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸುವುದಾಗಿ ನಿರ್ದೇಶಕ ಕೃಷ್ಣ ಹೇಳಿಕೊಂಡಿದ್ದಾರೆ.

ಇದಕ್ಕೆ ಕಿಚ್ಚ ಸುದೀಪ್ ಕೂಡಾ ಪ್ರತಿಕ್ರಿಯಿಸಿದ್ದು, ಬೇರೆಯವರ ಹಾಗೇ ನನಗೂ ಈ ಸಿನಿಮಾ ಹೇಗೆ ಬಂದಿರಬಹುದು ಎಂಬ ಕುತೂಹಲವಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಬಹುದು ಎಂದು ಕಿಚ್ಚ ಆಶಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ನಡುವೆಯೂ ಅಭಿಷೇಕ್ ಅಂಬರೀಶ್ ಮರೆಯದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್