Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣಗೆ ಡಬ್ಬಿಂಗ್ ಶುರು ಮಾಡಿದ ಕಿಚ್ಚ ಸುದೀಪ್

ವಿಕ್ರಾಂತ್ ರೋಣಗೆ ಡಬ್ಬಿಂಗ್ ಶುರು ಮಾಡಿದ ಕಿಚ್ಚ ಸುದೀಪ್
ಬೆಂಗಳೂರು , ಮಂಗಳವಾರ, 29 ಜೂನ್ 2021 (10:12 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾಗೆ ಡಬ್ಬಿಂಗ್ ಶುರು ಮಾಡಿದ್ದಾರೆ.


ಈಗಾಗಲೇ ರವಿಶಂಕರ್ ಗೌಡ, ನೀತಾ ಸೇರಿದಂತೆ ಇತರ ಕಲಾವಿದರು ಡಬ್ಬಿಂಗ್ ಕೆಲಸ ಮಾಡಿ ಮುಗಿಸಿದ್ದಾರೆ. ಇದೀಗ ಕಿಚ್ಚ ಸುದೀಪ್ ಡಬ್ಬಿಂಗ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ‘ಬಹಳ ದಿನಗಳ ನಂತರ ವಾಯ್ಸ್ ಓವರ್ ಮಾಡುತ್ತಿದ್ದೇನೆ. ಕೊನೆಗೂ ವಿಕ್ರಾಂತ್ ರೋಣಗೆ ಡಬ್ಬಿಂಗ್ ಶುರು ಮಾಡಿದ್ದೇನೆ. ಅತ್ಯುತ್ತಮವಾಗಿ ಮೂಡಿಬಂದಿರುವುದಕ್ಕೆ ಮತ್ತು ನಾವು ಅಂದುಕೊಂಡ ರೀತಿಯಲ್ಲೇ ಬಂದಿರುವುದಕ್ಕೆ ಸಂತೋಷವಾಗಿದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಗೆ ಜುಲೈ ಶುಭ ಮುಹೂರ್ತ