Webdunia - Bharat's app for daily news and videos

Install App

ಕಿಚ್ಚ ಸುದೀಪ್-ಸಲ್ಮಾನ್ ಖಾನ್ ದಬಾಂಗ್ 3 ರಿಲೀಸ್ ಡೇಟ್ ಫಿಕ್ಸ್

Webdunia
ಬುಧವಾರ, 9 ಅಕ್ಟೋಬರ್ 2019 (07:32 IST)
ಮುಂಬೈ: ಸಲ್ಮಾನ್ ಖಾನ್ ಜತೆಯಾಗಿ ಕಿಚ್ಚ ಸುದೀಪ್ ಅಭಿನಯಿಸಿರುವ ಬಹುನಿರೀಕ್ಷಿತ ದಬಾಂಗ್ 3 ಸಿನಿಮಾ ಬಿಡುಗಡೆ ದಿನಾಂಕ  ಅನೌನ್ಸ್ ಆಗಿದೆ.


ಪ್ರಭುದೇವ ನಿರ್ದೇಶನದಲ್ಲಿ ದಬಾಂಗ್ 3 ಸಿನಿಮಾ ಇದೇ ಕ್ರಿಸ್ ಮಸ್ ಗೆ ಬಿಡುಗಡೆಯಾಗಲಿದೆ ಎಂದು ಕಿಚ್ಚ ಸುದೀಪ್ ‍ಪ್ರಕಟಿಸಿದ್ದಾರೆ.

ದಬಾಂಗ್ 3 ಸಿನಿಮಾದಲ್ಲಿ ಕಿಚ್ಚನ ಲುಕ್ ಈಗಾಗಲೇ ಅನಾವರಣಗೊಂಡಿದ್ದು, ಸ್ವತಃ ಸಲ್ಮಾನ್ ಖಾನ್ ತಮ್ಮ ವಿಲನ್ ಕಿಚ್ಚ ಸುದೀಪ್ ರನ್ನು ಪರಿಚಯಿಸಿದ್ದಾರೆ. ದಬಾಂಗ್ 3 ಯಲ್ಲಿ ಕಿಚ್ಚನ ಆಂಗ್ರಿ ಲುಕ್ ಗೆ ಫ್ಯಾನ್ಸ್ ಲೈಕ್ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸರ್ವಾಧಿಕಾರ, ಸನಾತನ ಸಂಕೋಲೆಯನ್ನು ಶಿಕ್ಷಣದಿಂದಷ್ಟೇ ಮುರಿಯಬಹುದು: ಕಮಲ್ ಹಾಸನ್

ಪುನೀತ್‌ಗೆ ಬಿಂದಾಸ್‌ ಚಿತ್ರದಲ್ಲಿ ಜೋಡಿಯಾಗಿದ್ದ ಹನ್ಸಿಕಾ ದಾಂಪತ್ಯದಲ್ಲಿ ಅಪಸ್ವರ

ದುಲ್ಕರ್ ಸಲ್ಮಾನ್ ಪಾನ್ ಇಂಡಿಯಾ ಸಿನಿಮಾಗೆ ಸಾಥ್ ಕೊಟ್ಟ ನಟ ನಾನಿ

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್, ಜೀವಬೆದರಿಕೆ ದೂರು ಪ್ರಕರಣದಲ್ಲಿ ಬಿಗ್‌ಟ್ವಿಸ್ಟ್‌

ಸು ಫ್ರಮ್ ಸೋ ಭಾನುವಾರದ ದಾಖಲೆ ಏನಾಗಿದೆ ನೋಡಿ

ಮುಂದಿನ ಸುದ್ದಿ
Show comments