Webdunia - Bharat's app for daily news and videos

Install App

ಬಿಗ್ ಬಾಸ್ ಸಂಭಾವ್ಯರ ಪಟ್ಟಿ ಇಲ್ಲಿದೆ ನೋಡಿ

Webdunia
ಮಂಗಳವಾರ, 8 ಅಕ್ಟೋಬರ್ 2019 (09:23 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ ಬಿಗ್ ಬಾಸ್ ಮನೆಗೆ ಹೋಗಲಿರುವ ಸಂಭಾವ್ಯರ ಹೆಸರುಗಳು ಓಡಾಡುತ್ತಿದ್ದು, ಅವುಗಳು ಹೀಗಿವೆ ನೋಡಿ.


ಬಿಗ್ ಬಾಸ್ ಗೆ ಈ ಬಾರಿ ಹೋಗಲಿರುವ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಪುಟ್ಟ ಗೌರಿ ಮದುವೆ ಖ್ಯಾತಿಯ ರಂಜಿನಿ ರಾಘವನ್, ರಾಧಾ ರಮಣ ಧಾರವಾಹಿ ಖ್ಯಾತಿಯ ಶ್ವೇತಾ ಆರ್ ಪ್ರಸಾದ್, ನಟಿ ಅಮೂಲ್ಯ ಸೇರಿದ್ದಾರೆ.

ಪುರುಷ ಸ್ಪರ್ಧಿಗಳ ಪೈಕಿ ಮಜಾ ಟಾಕೀಸ್ ನಲ್ಲಿ ಮಿಂಚಿದ್ದ ಕುರಿ ಪ್ರತಾಪ್,  ಜೀ ಕನ್ನಡ ವಾಹಿನಿಯ ಶೋ ಮೂಲಕ ತೆರೆಗೆ ಪರಿಚಯವಾಗಿದ್ದ ಶಿವರಾಜ್ ಕೆ ಆರ್ ಪೇಟೆ, ಆರ್ ಜೆ ಅಗ್ನಿ ಹೆಸರುಗಳು ಚಾಲ್ತಿಯಲ್ಲಿವೆ. ಈ ವಾರಾಂತ್ಯಕ್ಕೆ ಬಿಗ್ ಬಾಸ್ ಗೆ ಚಾಲನೆ ಸಿಗುತ್ತಿದೆ. ಅಲ್ಲಿಯವರೆಗೆ ಅಂತಿಮ ಪಟ್ಟಿ ಸಸ್ಪೆನ್ಸ್ ಆಗಿಯೇ ಇರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟಾಕ್ಸಿಕ್ ಬಿಡುಗಡೆಗೆ ಹತ್ತಿರವಾಗುತ್ತಿರುವಾಗ ತಿರುಮಲದಲ್ಲಿ ತಲೆ ಬೋಳಿಸಿದ್ರಾ ನಯನತಾರಾ, ಫೋಟೋ ಹಿಂದಿನ ಅಸಲಿಯತ್ತೇನು

ನಾನು ಇನ್ಮುಂದೆ ಆಂಕರಿಂಗ್ ಮಾಡಲ್ಲ: ದಿಡೀರ್ ಈ ನಿರ್ಧಾರ ಮಾಡಿದ್ದೇಕೆ ಅನುಪಮಾ ಗೌಡ

ರೇಣುಕಾಸ್ವಾಮಿ ಮರ್ಡರ್ ಕೇಸ್: ನಟ ದರ್ಶನ್ ಗೆ ಇಂದು ಮಹತ್ವದ ದಿನ

ನಟರು ದೇವಲೋಕದಿಂದ ಇಳಿದು ಬಂದವರಾ… ಏರ್ ಪೋರ್ಟ್ ನಲ್ಲಿ ಅಲ್ಲು ಅರ್ಜುನ್ ವರ್ತನೆಗೆ ಟೀಕೆ Video

ಕೇರಳಕ್ಕೆ ಮರಳುವ ದಾರಿ ತಪ್ಪಿದ್ದ ಮಮ್ಮುಟ್ಟಿ: ಸಹಾಯಕ್ಕೆ ಬಂದ ಸ್ಥಳೀಯನಿಗೆ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments