Daily Horoscope
✕

ಸದ್ಯದಲ್ಲೇ ಟಿವಿಗೆ ಬರಲಿದೆ ಕೆಜಿಎಫ್ 2 ಸಿನಿಮಾ

Webdunia
ಶುಕ್ರವಾರ, 1 ಜುಲೈ 2022 (16:16 IST)
ಬೆಂಗಳೂರು: 2022 ರಲ್ಲಿ ಬಾಕ್ಸ್ ಆಫೀಸ್ ನ ಸುಲ್ತಾನ್ ಆಗಿ ಮೆರೆದ ಕನ್ನಡ ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಈಗ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಕೆಜಿಎಫ್ 2 ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಿ 1100 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತ್ತು.

ಈ ಸಿನಿಮಾದ ಟಿವಿ ರೈಟ್ಸ್ ಜೀ ನೆಟ್ ವರ್ಕ್ಸ್ ಗೆ ಮಾರಾಟವಾಗಿತ್ತು. ಇದೀಗ ಜೀ ತೆಲುಗು ವಾಹಿನಿ ಕೆಜಿಎಫ್ 2 ಸಿನಿಮಾವನ್ನು ಪ್ರಸಾರ ಮಾಡಲು ಮುಂದಾಗಿದೆ. ಸದ್ಯದಲ್ಲೇ ಕೆಜಿಎಫ್ 2 ತೆಲುಗು ಅವತರಣಿಕೆ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಧನ್ವೀರ್ ವಿವಾದದ ನಡುವೆ ವಿಜಯಲಕ್ಷ್ಮಿ ದರ್ಶನ್ ಮಹತ್ವದ ನಿರ್ಧಾರ

ಧನ್ವೀರರನ್ನು ಬ್ಲಾಕ್ ಮಾಡಿದ್ರಾ ವಿಜಯಲಕ್ಷ್ಮಿ ದರ್ಶನ್: ಕೌಂಟರ್ ಕೊಟ್ಟ ಧನ್ವೀರ ಗೌಡ

ಇಂದು ಟೀಕಿಸುವವರೇ ಮುಂದೆ ಕ್ಷಮೆ ಯಾಚಿಸುತ್ತಾರೆ: ರಾಮಾಯಣ ಸಿನಿಮಾದ ಹಾಡು ಟೀಕಿಸಿದವರಿಗೆ ಎಆರ್ ರೆಹಮಾನ್ ತಿರುಗೇಟು

ವಿಜಯ್ ದೇವರಕೊಂಡ ಜೊತೆಗೆ ವೈಮನಸ್ಯ ವದಂತಿಗಳ ಬಗ್ಗೆ ರಶ್ಮಿಕಾ ಮಂದಣ್ಣ ಮಹತ್ವದ ಪೋಸ್ಟ್

ದರ್ಶನ್, ವಿಜಯಲಕ್ಷ್ಮಿ, ಧನ್ವೀರ ನಡುವೆ ನಡೆದಿದ್ದೇನು: ಮಹತ್ವದ ವಿಚಾರ ಬಾಯ್ಬಿಟ್ಟ ವೇಲು ನಾಯ್ಕರ್

ಮುಂದಿನ ಸುದ್ದಿ
Show comments