Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಟೀಸರ್ ಲಾಂಚ್ ದಿನ ಫಿಕ್ಸ್?

ಕೆಜಿಎಫ್ 2 ಟೀಸರ್ ಲಾಂಚ್ ದಿನ ಫಿಕ್ಸ್?
ಬೆಂಗಳೂರು , ಗುರುವಾರ, 5 ನವೆಂಬರ್ 2020 (09:28 IST)
ಬೆಂಗಳೂರು: ಅಭಿಮಾನಿಗಳು ಬಹಳ ದಿನಗಳಿಂದ ಕೇಳುತ್ತಿರುವ ಪ್ರಶ್ನೆಯೆಂದರೆ ಕೆಜಿಎಫ್ 2 ಟೀಸರ್ ಲಾಂಚ್ ಯಾವಾಗ ಅಂತ. ಅದಕ್ಕೆ ಚಿತ್ರತಂಡ ಸದ್ಯದಲ್ಲೇ ಉತ್ತರ ನೀಡಲಿದೆ.


ಕೆಲವು ಮೂಲಗಳ ಪ್ರಕಾರ ಕೆಜಿಎಫ್ 2 ಟೀಸರ್ ಜನವರಿ 8 ರಂದು ಅಂದರೆ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ರಿಲೀಸ್ ಆಗುವ ಸಾಧ‍್ಯತೆಯಿದೆ. ಒಂದು ವೇಳೆ ಇದು ನಿಜವಾದರೆ ರಾಕಿ ಭಾಯ್ ಅಭಿಮಾನಿಗಳಿಗೆ ಅವರ ಬರ್ತ್ ಡೇಗೆ ಇದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದು ಸಿಗಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಹಿಗಳಲ್ಲಿ ಇಂಟಿಮೇಟ್ ಸೀನ್ ಗಳು ಮಾಯ!