Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಎರಡನೇ ಹಾಡು ಇಂದು ಲಾಂಚ್

ಕೆಜಿಎಫ್ 2 ಎರಡನೇ ಹಾಡು ಇಂದು ಲಾಂಚ್
ಬೆಂಗಳೂರು , ಬುಧವಾರ, 6 ಏಪ್ರಿಲ್ 2022 (09:47 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದ ಮತ್ತೊಂದು ಹಾಡು ಇಂದು ಮಧ್ಯಾಹ್ನ ಲಾಂಚ್ ಆಗುತ್ತಿದೆ.

ಈಗಾಗಲೇ ಮೊದಲ ಹಾಡು ತೂಫಾನ್ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಇದೀಗ ಎರಡನೇ ಹಾಡು ಇಂದು ಮಧ್ಯಾಹ್ನ 1.00 ಗಂಟೆಗೆ ಬಿಡುಗಡೆಯಾಗಲಿದೆ.

ಗಗನ ನೀ ಎಂಬ ಅಮ್ಮನ ಕುರಿತಾದ ಹಾಡಿನ ಲಿರಿಕಲ್ ವಿಡಿಯೋ ಇಂದು ಬಿಡುಗಡೆಯಾಗುತ್ತಿದೆ. ಕೆಜಿಎಫ್ 1 ನಲ್ಲೂ ಅಮ್ಮನ ಕುರಿತಾದ ಭಾವುಕ ಹಾಡು ಭಾರೀ ಜನಪ್ರಿಯವಾಗಿತ್ತು. ಇದೀಗ ಎರಡನೇ ಭಾಗದಲ್ಲೂ ಅಂತಹದ್ದೇ ಹಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಅಬ್ಬರದ ನಡುವೆ ರಿಲೀಸ್ ಗೆ ಭಯಪಡುತ್ತಿರುವ ಹೊಸಬರ ಸಿನಿಮಾಗಳು