Webdunia - Bharat's app for daily news and videos

Install App

ಕೆಜಿಎಫ್ 2 ಒಟಿಟಿ ಹಕ್ಕು ಬಿಕರಿಯಾದ ಮೊತ್ತವೆಷ್ಟು ಗೊತ್ತಾ?!

Webdunia
ಶುಕ್ರವಾರ, 6 ಮೇ 2022 (10:21 IST)
ಬೆಂಗಳೂರು: ವಿಶ್ವದಾದ್ಯಂತ ಬಿಡುಗಡೆಯಾಗಿ 1100 ಕೋಟಿ ರೂ. ಗಳಿಕೆ ಮಾಡಿರುವ ಕೆಜಿಎಫ್ 2 ಸಿನಿಮಾ ಒಟಿಟಿ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಮೇ ಅಂತ್ಯಕ್ಕೆ ಕೆಜಿಎಫ್ 2 ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿಯಿದೆ. ಅಮೆಝೋನ್ ಪ್ರೈಮ್ ನಲ್ಲಿ ಕೆಜಿಎಫ್ 2 ಪ್ರಸಾರವಾಗಲಿದೆ.

ಒಟಿಟಿ ಹಕ್ಕಿಗಾಗಿ ಅಮೆಝೋನ್ ಪ್ರೈಮ್ 320 ಕೋಟಿ ರೂ. ಬೆಲೆ ನೀಡಿದೆ ಎಂದು ಸುದ್ದಿಯಿದೆ. ಆದರೆ ಇದುವರೆಗೆ ಅಧಿಕೃತವಾಗಿ ಅಮೆಝೋನ್ ಪ್ರೈಮ್ ಕೆಜಿಎಫ್ 2 ಹಕ್ಕು ಖರೀದಿ ಮಾಡಿದ ಬಗ್ಗೆ ಪ್ರಕಟಣೆ ನೀಡಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shridhar Nayak: ಕನ್ನಡ ಕಿರುತೆರೆಯ ಖ್ಯಾತ ನಟ ಶ್ರೀಧರ್ ನಾಯಕ್ ಇನ್ನಿಲ್ಲ

ನಾನು ನಿಮ್ಮೊಂದಿಗೆ ಫ್ಲರ್ಟ್‌ ಮಾಡ್ಬೇಕು: ನಟಿಗೆ ಸಂದೇಶ ಕಳುಹಿಸಿ ಸಿಕ್ಕಿಬಿದ್ದ ಕಿರುತೆರೆ ನಟ

Madenooru Manu: ರೇಪ್‌ಕೇಸ್‌ನಲ್ಲಿ ಜೈಲು ಸೇರಿದ ನಟ ಮಡೆನೂರು ನಟ

Madenur Manu: ಮಡೆನೂರು ಮನು ಹೇಳಿದ್ದು ನಿಜವೇ ಆದರೆ.. ರೊಚ್ಚಿಗೆದ್ದ ಡಿಬಾಸ್ ಫ್ಯಾನ್ಸ್

Jaggesh: ಶಿವರಾಜ್ ಕುಮಾರ್ ಸಾವು ಬಯಸಿದವರಿಗೆ ಕೇಡುಗಾಲ ಬರಲಿದೆ: ನಟ ಜಗ್ಗೇಶ್ ಶಾಪ

ಮುಂದಿನ ಸುದ್ದಿ
Show comments