Select Your Language

Notifications

webdunia
webdunia
webdunia
webdunia

ಕೆಜಿಎಫ್ ಫಸ್ಟ್ ಲುಕ್ ಬಿಡುಗಡೆ ಇಂದು: ಫ್ಯಾನ್ಸ್ ಕ್ರೇಜ್ ಜೋರು

ಕೆಜಿಎಫ್ ಫಸ್ಟ್ ಲುಕ್ ಬಿಡುಗಡೆ ಇಂದು: ಫ್ಯಾನ್ಸ್ ಕ್ರೇಜ್ ಜೋರು
ಬೆಂಗಳೂರು , ಶನಿವಾರ, 21 ಡಿಸೆಂಬರ್ 2019 (09:58 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಫಸ್ಟ್ ಲುಕ್ ಇಂದು ಬಿಡುಗಡೆಯಾಗುತ್ತಿದೆ.


ಕೆಜಿಎಫ್ ಸಿನಿಮಾ ಯಶಸ್ವಿಯಾದ ಮೇಲೆ ಯಶ್ ನ್ಯಾಷನಲ್ ಸ್ಟಾರ್ ಆದರೆ, ಸ್ಯಾಂಡಲ್ ವುಡ್ ಬಗ್ಗೆ ಬೇರೆ ಭಾಷೆಯ ಸಿನಿಮಾ ರಂಗದವರೂ ತಿರುಗಿನೋಡುವಂತಾಗಿತ್ತು. ಭಾಗ 1 ಬಿಡುಗಡೆಯಾಗಿ ಒಂದು ವರ್ಷದ ಬಳಿಕ ಇದೀಗ ಎರಡನೇ ಭಾಗದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ.

ಇಂದು ಸಂಜೆ 5.45 ಕ್ಕೆ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ. ಕೆಜಿಎಫ್ 2 ನಲ್ಲಿ ಯಶ್ ಜತೆಗೆ ಬಾಲಿವುಡ್ ನಟ ಸಂಜಯ್ ದತ್ ಕೂಡಾ ಅಭಿನಯಿಸಿದ್ದಾರೆ. ಈಗಾಗಲೇ ಅಭಿಮಾನಿಗಳು ಫಸ್ಟ್ ಲುಕ್ ಹೇಗಿರಬಹುದು ಎಂದು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೀರೋ ಕಿಚ್ಚ ಸುದೀಪ್ ವಿಲನ್ ಪಾತ್ರ ಮಾಡುವುದೇಕೆ? ಕಿಚ್ಚನೇ ಹೇಳ್ತಾರೆ ನೋಡಿ!