Select Your Language

Notifications

webdunia
webdunia
webdunia
webdunia

ಗಳಿಕೆಯಲ್ಲಿ ಆರ್ ಆರ್ ಆರ್ ಸಿನಿಮಾ ಮೀರಿಸಿದ ಕೆಜಿಎಫ್ 2

ಗಳಿಕೆಯಲ್ಲಿ ಆರ್ ಆರ್ ಆರ್ ಸಿನಿಮಾ ಮೀರಿಸಿದ ಕೆಜಿಎಫ್ 2
ಬೆಂಗಳೂರು , ಸೋಮವಾರ, 9 ಮೇ 2022 (18:22 IST)
ಬೆಂಗಳೂರು: ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಈಗ ಇದಕ್ಕೂ ಮೊದಲು ಬಿಡುಗಡೆಯಾಗಿದ್ದ ಆರ್ ಆರ್ ಆರ್ ಸಿನಿಮಾವನ್ನೂ ಮೀರಿಸಿದೆ.

ಕೆಜಿಎಫ್ 2 ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 1129 ಕೋಟಿ ರೂ. ಗಳಿಕೆ ಮಾಡಿದೆ. ಆರ್ ಆರ್ ಆರ್ ಸಿನಿಮಾ 1127 ಕೋಟಿ ರೂ. ಬಾಚಿಕೊಂಡಿತ್ತು.

ಈ ಮೂಲಕ ಕೆಜಿಎಫ್ ಗಳಿಕೆ ವಿಚಾರದಲ್ಲಿ ಆರ್ ಆರ್ ಆರ್ ಸಿನಿಮಾವನ್ನೂ ಮೀರಿಸಿದೆ ಎನ್ನಬಹುದು. ಈಗಲೂ ಕೆಜಿಎಫ್ ಥಿಯೇಟರ್ ನಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣ ಚಿರು ಸರ್ಜಾ ಕೊನೆಯ ಸಿನಿಮಾಗೆ ಧ್ವನಿ ನೀಡಿದ ಧ್ರುವ ಸರ್ಜಾ