Select Your Language

Notifications

webdunia
webdunia
webdunia
webdunia

ಅಣ್ಣ ಚಿರು ಸರ್ಜಾ ಕೊನೆಯ ಸಿನಿಮಾಗೆ ಧ್ವನಿ ನೀಡಿದ ಧ್ರುವ ಸರ್ಜಾ

ಅಣ್ಣ ಚಿರು ಸರ್ಜಾ ಕೊನೆಯ ಸಿನಿಮಾಗೆ ಧ್ವನಿ ನೀಡಿದ ಧ್ರುವ ಸರ್ಜಾ
ಬೆಂಗಳೂರು , ಸೋಮವಾರ, 9 ಮೇ 2022 (18:14 IST)
ಬೆಂಗಳೂರು: ಅಣ್ಣ ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ರಾಜಮಾರ್ತಂಡ ಸಿನಿಮಾಗೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ.

ರಾಜಮಾರ್ತಂಡ ಚಿರು ಸರ್ಜಾ ಕೊನೆಯ ಸಿನಿಮಾವಾಗಿತ್ತು. ದುರದೃಷ್ಟವಶಾತ್ ಈ ಸಿನಿಮಾಗೆ ಡಬ್ಬಿಂಗ್ ಮಾಡುವ ಮೊದಲೇ ಇಹಲೋಕ ತ್ಯಜಿಸಿದ್ದರು.

ಹೀಗಾಗಿ ಅಣ್ಣನ ಕೊನೆಯ ಸಿನಿಮಾಗೆ ಧ್ರುವ ಧ್ವನಿ ನೀಡಲು ಒಪ್ಪಿದ್ದರು. ಅದರಂತೆ ಈಗ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಮನೋರಂಜನ್ ಅಭಿನಯದ ಮುಗಿಲ್ ಪೇಟೆ