Select Your Language

Notifications

webdunia
webdunia
webdunia
webdunia

ಸೆನ್ಸಾರ್ ಮುಗಿಸಿದ ಕೆಜಿಎಫ್ 2 ರಿಲೀಸ್ ಗೆ ರೆಡಿ

ಸೆನ್ಸಾರ್ ಮುಗಿಸಿದ ಕೆಜಿಎಫ್ 2 ರಿಲೀಸ್ ಗೆ ರೆಡಿ
ಬೆಂಗಳೂರು , ಬುಧವಾರ, 23 ಮಾರ್ಚ್ 2022 (17:31 IST)
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಗೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ಸಿಕ್ಕಿದೆ.

ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಏಪ್ರಿಲ್ 14 ರಂದು ಸಿನಿಮಾ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಈ ಸಿನಿಮಾದ ತೂಫಾನ್ ಹಾಡು ಮೊನ್ನೆಯಷ್ಟೇ ಬಿಡುಗಡೆಯಾಗಿ ಭರ್ಜರಿ ವ್ಯೂ ಪಡೆದುಕೊಂಡಿದೆ. ಮಾರ್ಚ್ 27 ರಂದು ಟ್ರೈಲರ್ ಕೂಡಾ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಮೌಳಿ ಮುಂದಿನ ಸಿನಿಮಾ ಈ ಸ್ಟಾರ್ ನಟನ ಜೊತೆಗೆ?