Select Your Language

Notifications

webdunia
webdunia
webdunia
webdunia

ರಾಜಮೌಳಿ ಮುಂದಿನ ಸಿನಿಮಾ ಈ ಸ್ಟಾರ್ ನಟನ ಜೊತೆಗೆ?

ರಾಜಮೌಳಿ ಮುಂದಿನ ಸಿನಿಮಾ ಈ ಸ್ಟಾರ್ ನಟನ ಜೊತೆಗೆ?
ಹೈದರಾಬಾದ್ , ಬುಧವಾರ, 23 ಮಾರ್ಚ್ 2022 (11:39 IST)
ಹೈದರಾಬಾದ್: ಆರ್ ಆರ್ ಆರ್ ಸಿನಿಮಾ ರಿಲೀಸ್ ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಅಭಿಮಾನಿಗಳು ಈಗಲೇ ಚರ್ಚೆ ಆರಂಭಿಸಿದ್ದಾರೆ.

ತ್ರಿಬಲ್ ಆರ್ ನಲ್ಲಿ ಮಲ್ಟಿ ಸ್ಟಾರ್ ಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದ ರಾಜಮೌಳಿ ಮುಂದಿನ ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಸಹಜವಾಗಿಯೇ ಇದೆ.

ರಾಜಮೌಳಿ ಈಗಾಗಲೇ ತಮ್ಮ ಮುಂದಿನ ಸಿನಿಮಾದಲ್ಲಿ ಹೀರೋ ಆಗಿ ಒಬ್ಬರೇ ಸ್ಟಾರ್ ಇರಲಿದ್ದಾರೆ ಎಂದಿದ್ದಾರೆ. ಹೀಗಾಗಿ ರಾಜಮೌಳಿ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆಗೆ ಎಂದು ಫ್ಯಾನ್ಸ್ ಲೆಕ್ಕಾಚಾರ ಹಾಕಿದ್ದಾರೆ. ತ್ರಿಬಲ್ ಆರ್ ಬಿಡುಗಡೆ ಬಳಿಕ ಮುಂದಿನ ಸಿನಿಮಾ ಘೋಷಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಶುರುವಾಯ್ತು ಕೆಜಿಎಫ್ 2/ಬೀಸ್ಟ್ ವಾರ್