Select Your Language

Notifications

webdunia
webdunia
webdunia
webdunia

11 ನೇ ದಿನ ಕೆಜಿಎಫ್ 2 ಗಳಿಕೆ ಎಷ್ಟಾಯ್ತು ಗೊತ್ತಾ?!

11 ನೇ ದಿನ ಕೆಜಿಎಫ್ 2 ಗಳಿಕೆ ಎಷ್ಟಾಯ್ತು ಗೊತ್ತಾ?!
ಬೆಂಗಳೂರು , ಸೋಮವಾರ, 25 ಏಪ್ರಿಲ್ 2022 (09:40 IST)
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಿಸಿರುವ ಕೆಜಿಎಫ್ 2 ಸಿನಿಮಾ ಗಳಿಕೆ ಸಾವಿರ ಕೋಟಿ ಸನಿಹ ಬಂದು ನಿಂತಿದೆ.

ಇದುವರೆಗೆ ಕನ್ನಡ, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಕೆಜಿಎಫ್ 2 11 ನೇ ದಿನಕ್ಕೆ ಒಟ್ಟಾರೆ 880 ಕೋಟಿ ರೂ. ಗಳಿಕೆ ಮಾಡಿದೆ.

ಈಗಲೂ ಥಿಯೇಟರ್ ನಲ್ಲಿ ಚಿತ್ರದ ಬೇಡಿಕೆ ಕಡಿಮೆಯಾಗಿಲ್ಲ. ಹೀಗಾಗಿ ಸದ್ಯದಲ್ಲೇ 1000 ಕೋಟಿ ಗಳಿಕೆ ಮಾಡುವುದು ಗ್ಯಾರಂಟಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ನೆರಳಲ್ಲಿ ಬದುಕುವುದು ಇಷ್ಟವಿರಲಿಲ್ಲ: ಆರ್. ಮಾಧವನ್ ಪುತ್ರ ವೇದಾಂತ್