ಮತ್ತೆ ರಿಲೀಸ್ ಆದ ಕೆಜಿಎಫ್ 1 ಗೆ ಭರ್ಜರಿ ಪ್ರತಿಕ್ರಿಯೆ

Webdunia
ಶುಕ್ರವಾರ, 8 ಏಪ್ರಿಲ್ 2022 (16:58 IST)
ಬೆಂಗಳೂರು: ಕೆಜಿಎಫ್ 1 ಸಿನಿಮಾ ಮತ್ತೆ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

ಮೈಸೂರು ಮುಂತಾದೆಡೆ ಮಧ್ಯಾಹ್ನದ ಶೋ ಹೌಸ್ ಫುಲ್ ಆಗಿ ಪ್ರದರ್ಶನವಾಗಿದೆ. ಈ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷವೇ ಆದರೂ ಈಗಲೂ ಅಷ್ಟೇ ಕ್ರೇಜ್ ಇರುವುದು ವಿಶೇಷ.

ಏಪ್ರಿಲ್ 14 ರಂದು ಕೆಜಿಎಫ್ 2 ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಮೊದಲನೇ ಪಾರ್ಟ್ ಬಿಡುಗಡೆ ಮಾಡಿ ಜನರನ್ನು ಥಿಯೇಟರ್ ನತ್ತ ಸೆಳೆಯಲು ಚಿತ್ರತಂಡ ತಂತ್ರ ಹೂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video,ಮಾ ಇಂತಿ ಬಂಗಾರಮ್ಮ ಬಿಡುಗಡೆಗೆ ಜತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ರಾ ಸಮಂತಾ ತುತ್ ಪ್ರಭು, ರಾಜ್‌ ನಿಡಿಮೋರು

ನಟಿ ರುಕ್ಮಿಣಿ ವಸಂತ್ ಬಿಕಿನಿ ಎಐ ವಿಡಿಯೋ ವೈರಲ್ ಪ್ರಕರಣ, ಮೂವರು ಆರೋಪಿಗಳ ಬಂಧನ

ಪ್ರಯಾಗರಾಜ್ ಕುಂಭಮೇಳ ವೈರಲ್ ಹುಡುಗಿ ಮೊನಲಿಸಾಗೆ ಇನ್ಮುಂದೆ ಪೊಲೀಸ್ ಸೆಕ್ಯೂರಿಟಿ

ನಟ ರಿಷಬ್ ಶೆಟ್ಟಿ ಹೆಗಲಿಗೆ ಹೊಸ ಜವಾಬ್ದಾರಿ ವಹಿಸಿದ ರಾಜ್ಯ ಸರ್ಕಾರ

Video, ಸೊಂಟದಿಂದ ಕೈಯನ್ನು ಬಿಡಿಸಿಕೊಳ್ಳುತ್ತಿದ್ದರು, ಬಿಡದೆ ಕಾಡಿದ ಕೆ ರಾಘವೇಂದ್ರ ರಾವ್, ನಟಿ ನಿಹಾರಿಕ ಜತೆಗಿನ ನಿರ್ಮಾಪಕ ನಡೆಗೆ ಭಾರೀ ಆಕ್ರೋಶ

ಮುಂದಿನ ಸುದ್ದಿ
Show comments