Select Your Language

Notifications

webdunia
webdunia
webdunia
webdunia

ಕಾಂತಾರ ಸಿನಿಮಾ ಮೊದಲ ಹಾಡು ಇಂದು ರಿಲೀಸ್

ರಿಷಬ್ ಶೆಟ್ಟಿ
ಬೆಂಗಳೂರು: ರಿಷಬ್ ಶೆಟ್ಟಿ ನಾಯಕರಾಗಿರುವ, ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಕಾಂತಾರ ಸಿನಿಮಾ ತಂಡದಿಂದ ಇಂದು ಅಭಿಮಾನಿಗಳಿಗೆ ಸ್ವಾತಂತ್ರ್ಯೋತ್ಸವದ ಉಡುಗೊರೆ ಸಿಗಲಿದೆ.

ಇಂದು ಕಾಂತಾರ ಸಿನಿಮಾದ ಮೊದಲ ಹಾಡಿನ ವಿಡಿಯೋ ಇಂದು ಮಧ್ಯಾಹ್ನ 12.58 ಕ್ಕೆ ಲಾಂಚ್ ಆಗಲಿದೆ. ಸಿಂಗಾರ ಸಿರಿಯೆ ಎಂಬ ಹಾಡಿಗೆ ಅಜನೀಶ್ ಬಿ ಸಂಗೀತ ಸಂಯೋಜಿಸಿದ್ದಾರೆ.

ಈ ಹಾಡಿಗೆ ವಿಜಯ್ ಪ್ರಕಾ‍ಶ್, ಅನನ್ಯ ಭಟ್, ನಾಗರಾಜ್ ಧ್ವನಿ ನೀಡಿದ್ದಾರೆ. ಸೆಪ್ಟೆಂಬರ್ 30 ರಂದು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟು ಹಿಟ್ ಕೊಟ್ರೂ ಕನ್ನಡ ಸಿನಿಮಾ ಬಗ್ಗೆ ಅಸಡ್ಡೆ ಯಾಕೆ? ನಿರ್ಮಾಪಕ ಕಾರ್ತಿಕ್ ಗೌಡ ತಿರುಗೇಟು