Webdunia - Bharat's app for daily news and videos

Install App

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಬಹಿರಂಗಪಡಿಸಿದ ಕಮಲ್ ಹಾಸನ್

Webdunia
ಶನಿವಾರ, 13 ಮಾರ್ಚ್ 2021 (07:40 IST)
ಚೆನ್ನೈ : ಮುಂಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಮಕ್ಕಳ್ ನೀಧಿ ಮಾಯಂ ನಾಯಕ ಕಮಲ್ ಹಾಸನ್ ಘೋಷಣೆ ಮಾಡಿದ್ದಾರೆ.

ಕೊಯಮತ್ತೂರು ದಕ್ಷಿಣ  ಭಾಗ ಈಗ ಭ್ರಷ್ಟರ ಕೈಯಲ್ಲಿರುವುದರಿಂದ ಅಲ್ಲಿ ತಾನು ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ. ಕಮಲ್ ಎಡಿಎಂಕೆ ಮೈತ್ರಿ ಅಡಿಯಲ್ಲಿ ಬಿಜೆಪಿ ಮತ್ತು ಡಿಎಂಕೆ ಮೈತ್ರಿ ಕೂಟದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಎದುರಿಸಲಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ನಟಿ ರಶ್ಮಿಕಾ, ವಿಜಯ್ ದೇವರಕೊಂಡ

2021 ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಕ್ಷಿತ್ ಶೆಟ್ಟಿ ಬೆಸ್ಟ್ ಆಕ್ಟರ್

ಅದ್ಧೂರಿ ಬರ್ತಡೇ ಸೆಲೆಬ್ರೇಶನ್ ಹಿಂದಿದೆಯಾ ರಾಜಕೀಯ ಎಂಟ್ರಿ, ಡಿಂಪಲ್ ಕ್ವೀನ್ ರಚಿತಾ ಏನಂದ್ರು ಗೊತ್ತಾ

ನನ್ನ ಮಗಳ ಜಾಗರೂಕತೆ ದೊಡ್ಡ ಅವಘಡ ತಪ್ಪಿಸಿತು: ಅಕ್ಷಯ್ ಕುಮಾರ್‌

ಕಾಂತಾರಾ ಅಧ್ಯಾಯ 1 ನೋಡಿ ನಟ ರಿಷಭ್ ಶೆಟ್ಟಿ ಬಗ್ಗೆ ಪದಗಳಲ್ಲಿ ವರ್ಣಿಸಿದ ನಟ ಯಶ್‌

ಮುಂದಿನ ಸುದ್ದಿ
Show comments