Webdunia - Bharat's app for daily news and videos

Install App

ತಡವಾದ ಕಬ್ಜ ಟ್ರೈಲರ್: ಅಭಿಮಾನಿಗಳಿಂದ ಟ್ರೋಲ್

Webdunia
ಶನಿವಾರ, 4 ಮಾರ್ಚ್ 2023 (18:41 IST)
Photo Courtesy: Twitter
ಬೆಂಗಳೂರು: ಬಹುನಿರೀಕ್ಷಿತ ಕಬ್ಜ ಸಿನಿಮಾ ಟ್ರೈಲರ್ ಇಂದು ಸಂಜೆ 5.02 ಕ್ಕೆ ಲಾಂಚ್ ಆಗಬೇಕಿತ್ತು. ಆದರೆ ಇನ್ನೂ ಟ್ರೈಲರ್ ಲಾಂಚ್ ಆಗಿಲ್ಲ.

ಉಪೇಂದ್ರ ಅಭಿಮಾನಿಗಳು ನಿನ್ನೆಯಿಂದ ಕಬ್ಜ ಟ್ರೈಲರ್ ರಿಲೀಸ್ ಆಗುವ ಸಮಯವನ್ನೇ ಎದಿರು ನೋಡುತ್ತಿದ್ದಾರೆ. ಇಂದು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಎಂಬ ಸುದ್ದಿಯೂ ಬಂದಿದೆ.

ಆದರೆ ನಿಗದಿತ ಸಮಯ ಕಳೆದರೂ ಟ್ರೈಲರ್ ಲಾಂಚ್ ಆಗಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿರ್ದೇಶಕ ಆರ್.ಚಂದ್ರುರನ್ನು ವಿವಿಧ ಮೆಮೆಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಕಬ್ಜ ಟ್ರೈಲರ್ ರಿಲೀಸ್ ಕೊಂಚ ತಡವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜಗ್ಗಿ ಮಮ್ಮಿ ಜತೆಗಿನ ತಾಂಡವ್ ನಡವಳಿಕೆಗೆ ಕಿಚ್ಚ ಗರಂ, ವಿಐಪಿ ಗಗನ್‌ ದಾರಿತಪ್ಪಿದ ಬಗ್ಗೆ ಸುದೀಪ್ ಕ್ಲಾಸ್‌

ಲಂಡನ್‌ನ ರೇಸ್‌ನಲ್ಲಿ ವಿಜಯ್, ತ್ರಿಷಾ ಒಟ್ಟಿಗೆ, ಗೆಳತಿಯ ನಡವಳಿಕೆ ಸಿಎಂಗೆ ಮುಜುಗರವಾಯಿತೇ, ಈ ವಿಡಿಯೋ ನೋಡಿ

BBK13: ಎಲ್ಲರ ಮನೆಯಿಂದ ಬಟ್ಟೆ ಬಂತು, ಆದ್ರೆ ನಂಗೆ… ಬೇಸರದಲ್ಲಿದ್ದ ಜಗದೀಶ್ ಗೆ ಗಗನ್ ಚಿನ್ನಪ್ಪ ಕೊಟ್ಟ ಪ್ರಾಮಿಸ್ ಏನು ಗೊತ್ತಾ

BBK13: ಗಗನ್, ತಾಂಡವ್ ಗೆ ಕಿಚ್ಚನ ಕ್ಲಾಸ್: ಇದಕ್ಕೇ ಕಾಯ್ತಿದ್ದೇವೆ ಬಾಸ್ ಎಂದ ವೀಕ್ಷಕರು Video

BigBoss13: ಈ ಸೀಸನ್‌ನ ಮೊದಲ ಕಿಚ್ಚನ ಪಂಚಾಯಿತಿ ಇಂದು, ಗಗನ್‌ಗೆ ಕಾದಿದ್ಯಾ ಕ್ಲಾಸ್‌

ಮುಂದಿನ ಸುದ್ದಿ
Show comments