ನಟ ಜೆಕೆಗೆ ಗಡ್ಡದಿಂದಲೇ ಖುಲಾಯಿಸಿತಂತೆ ಅದೃಷ್ಟ!

Webdunia
ಶುಕ್ರವಾರ, 4 ಅಕ್ಟೋಬರ್ 2019 (09:44 IST)
ಬೆಂಗಳೂರು: ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಇತ್ತೀಚೆಗೆ ಉದ್ದ ದಾಡಿ ಬಿಟ್ಟುಕೊಂಡು ಓಡಾಡುತ್ತಿರುವುದರ ಹಿಂದಿನ ರಹಸ್ಯ ಬಹಿರಂಗಗೊಳಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ತಮ್ಮ ಉದ್ದ ಗಡ್ಡದ ಫೋಟೋ ನೋಡಿ ಅಭಿಮಾನಿಯೊಬ್ಬರು ಮಾಡಿದ ಕಾಮೆಂಟ್ ಗೆ ಜೆಕೆ ಪ್ರತಿಕ್ರಿಯಿಸಿದ್ದು ಇದು ತನಗೆ ಕೆಲಸ ಕೊಟ್ಟಿದೆ ಎಂದಿದ್ದಾರೆ.

ಜೆಕೆ ನೀವು ತುಂಬಾ ಹ್ಯಾಂಡ್ ಸಮ್. ಆದರೆ ನಿಮಗೆ ಉದ್ದದ ದಾಡಿ ಚೆನ್ನಾಗಿ ಕಾಣಿಸಲ್ಲ. ಇದಕ್ಕೆ ಯಾವಾಗ ಕತ್ತರಿ ಹಾಕುತ್ತೀರಿ ಎಂದು ನೆಟ್ಟಿಗರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಜೆಕೆ ನನಗೆ ಈ ದಾಡಿಯಿಂದಾಗಿಯೇ ಬಾಲಿವುಡ್ ನಲ್ಲೂ ಅವಕಾಶ ಸಿಗುತ್ತಿದೆ. ಇದು ಒಂಥರಾ ನನಗೆ ಅದೃಷ್ಟ ತಂದಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೂಟಿಂಗ್‌ ಬ್ಯೂಸಿ ಮಧ್ಯೆ ದಾಂಪತ್ಯ ಜೀವನಕ್ಕೆ ಶೇಕ್‌ ಇಟ್‌ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್‌

ಕೊಡಗಿನಲ್ಲಿ ಆರತಕ್ಷತೆ ಮಾಡಿಸಿಕೊಂಡ ರಶ್ಮಿಕಾ ವಿಜಯ್ ಜೋಡಿ, ಕೊಡವ ಸಂಪ್ರದಾಯದಂತೆ ಮಿಂಚಿದ ನ್ಯಾಶನಲ್ ಕ್ರಶ್‌, video

ಧುರಂದರ್ 2 ಸಿನಿಮಾ ನೋಡಿ ಶಾಕಿಂಗ್ ರಿಯಾಕ್ಷನ್ ಕೊಟ್ಟ ವಿರಾಟ್ ಕೊಹ್ಲಿ

ರೇಣುಕಾಸ್ವಾಮಿ ಹತ್ಯೆ ಆಧಾರಿತ ಬಾಸ್ ಸಿನಿಮಾ ಖುಷಿಯಲ್ಲಿದ್ದ ಚಿತ್ರತಂಡಕ್ಕೆ ಶಾಕ್‌

ಒಡೆಯ ಚಿತ್ರದ ನಟನ ತಲೆ ಮೇಲೆ ಬಿಯರ್ ಬಾಟಲ್‌ನಿಂದ ಹೊಡೆದು ಹಲ್ಲೆ

ಮುಂದಿನ ಸುದ್ದಿ
Show comments