ಆಟದ ವೇಳೆ ಕೆಳಗೆ ಬಿದ್ದ ಜೆಕೆ: ಇಷ್ಟಕ್ಕೆ ಕಣ್ಣೀರಿಟ್ಟರಾ ಆಶಿತಾ..?

Webdunia
ಬುಧವಾರ, 1 ನವೆಂಬರ್ 2017 (13:14 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಚಟುವಟಿಕೆಯಿಂದಲೇ ಪಾಲ್ಗೊಂಡ್ರು. 'ಆಡು ಆಟ ಆಡು' ಟಾಸ್ಕ್‌ ನ ಮೊದಲ ಹಂತದ ಗೇಮ್‌ ಮುಗಿದ ಬಳಿಕ ಮನೆಯ ಕೆಲ ಸದಸ್ಯರು ಕಣ್ಣಾಮುಚ್ಚಾಲೆ ಆಟ ಆಡಿ ಖುಷಿ ಪಟ್ಟರು.

ಮೊದಲು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಜೆಕೆ, ಧ್ವನಿ ಆಧರಿಸಿ ಸ್ಪರ್ಧಿಗಳನ್ನು ಮುಟ್ಟುವ ಪ್ರಯತ್ನ ಮಾಡುತ್ತಿದ್ದರು. ಆಯತಪ್ಪಿ ಕೆಳಗೆ ಬಿದ್ದರು. ಜೋರಾಗಿ ಬಿದ್ದ ಪರಿಣಾಮ ಕೈಗೆ ಗಂಭೀರವಾಗಿ ನೋವು ಕಾಣಿಸಿಕೊಂಡಿತ್ತು. ಕೈಗೆ ತರಚಿದ ಭಾಗಕ್ಕೆ ಮನೆಯ ಇತರ ಸದಸ್ಯರು ಅರಿಶಿಣ ಪುಡಿ ಹಾಕಿ ಆರೈಕೆ ಮಾಡಿದ್ರು.

ಆದರೆ ಈ ಸಮಯದಲ್ಲಿ ಆಶಿತಾ ಅಳುತ್ತಾ ಕುಳಿತಿದ್ದರು. ಇದನ್ನು ಗಮನಿಸಿದ ಮನೆಯ ಕೆಲ ಸದಸ್ಯರು ಅಳುವಿಗೆ ಕಾರಣ ತಿಳಿಯಲು ಪ್ರಯತ್ನಿಸಿದ್ರು. ಕೊನೆಗೆ ಬಾಯ್ಬಿಟ್ಟ ಆಶಿತಾ, ತನ್ನಿಂದಲೇ ಜೆಕೆ ಕೆಳಗೆ ಬೀಳುವಂತಾಯಿತು. ಇದಕ್ಕೆ ನಾನೆ ಹೊಣೆ ಎಂದು ತನ್ನನ್ನು ದೂಷಿಸಿನೊಂಡ್ರು. ಇದೆಲ್ಲ ಕಾಮನ್, ತಲೆ ಕೆಡಿಸಿಕೊಳ್ಳಬೇಡ ಎಂದು ಉಳಿದ ಸ್ಪರ್ಧಿಗಳು ಧೈರ್ಯ ತುಂಬಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಜಿಯೋ ಹಾಟ್‌ಸ್ಟಾರ್ ಸರ್ವರ್‌ ದಿಢೀರ್‌ ಡೌನ್‌: ಸರ್ಚ್‌ ಬಟನ್‌ ನಾಪತ್ತೆ, ಚಂದಾದಾರರ ಪರದಾಟ

ಎರಡನೇ ಮದುವೆಗೆ ಸಜ್ಜಾದ ರಘು ದೀಕ್ಷಿತ್: ಹುಡುಗಿ ಕೂಡಾ ಫೇಮಸ್, ವಯಸ್ಸಿನ ಅಂತರ ಎಷ್ಟು ಗೊತ್ತಾ

ಜೈಲಲ್ಲಿ ಬಹಳ ಹಿಂಸೆಯಾಗ್ತಿದೆ, ಇಲ್ಲಿರಲು ಆಗ್ತಿಲ್ಲ: ಅಧಿಕಾರಿಗಳ ಮುಂದೆ ಗೋಗೆರೆದ ದರ್ಶನ್

ಮುಂದಿನ ಸುದ್ದಿ
Show comments