Select Your Language

Notifications

webdunia
webdunia
webdunia
webdunia

ವಿಜಯ್ ‘ಮಾಸ್ಟರ್’ ಚಿತ್ರವನ್ನು ಮೀರಿಸಿದ ‘ಜತಿ ರತ್ನಲು’ ಚಿತ್ರ

ವಿಜಯ್ ‘ಮಾಸ್ಟರ್’ ಚಿತ್ರವನ್ನು ಮೀರಿಸಿದ ‘ಜತಿ ರತ್ನಲು’ ಚಿತ್ರ
ಹೈದರಾಬಾದ್ , ಸೋಮವಾರ, 15 ಮಾರ್ಚ್ 2021 (07:12 IST)
ಹೈದರಾಬಾದ್ : ‘ಜತಿ ರತ್ನಲು ‘ ಹಾಸ್ಯಮನರಂಜನಾ ಚಿತ್ರವಾಗಿದ್ದು, ಇದನ್ನು ಮಾರ್ಚ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಗಲ್ಲಾ ಪೆಟ್ಟಿಗೆ ಸಂಗ್ರಹದಲ್ಲಿ ವಿಜಯ್ ಅವರ  ಮಾಸ್ಟರ್ ಚಿತ್ರವನ್ನು ಮೀರಿಸಿದೆ ಎನ್ನಲಾಗಿದೆ.

ಇತ್ತೀಚಿನ ಮಾಹಿತಿ ಪ್ರಕಾರ ಈ ಚಿತ್ರ 90 ಸ್ಥಳಗಳಲ್ಲಿ ಒಟ್ಟು 127 ಕೋಟಿ ರೂ. ಗಳಿಕೆ  ಮಾಡಿದೆಯಂತೆ. 4 ದಿನಗಳಲ್ಲಿ ಇದರ ಒಟ್ಟು ಸಂಗ್ರಹ 507 ಕೋಟಿ ರೂ. ಗಳಿಸಿ ಅರ್ಧ ಮಿಲಿಯನ್ ಕ್ಲಬ್ ಗೆ ಸೇರಿದೆ.

ಅಲ್ಲದೇ ಮಾಸ್ಟರ್ ಚಿತ್ರದ ಒಟ್ಟು ಸಂಗ್ರಹ 440 ಕೋಟಿರೂ.ಗಳಾಗಿದ್ದು, ಆ ಮೂಲಕ ಯುಎಸ್ ಎ ಬಾಕ್ಸ್ ಆಫೀಸ್ ನಲ್ಲಿ ಜತಿ ರತ್ನಲು ಮಾಸ್ಟರ್ ಚಿತ್ರವನ್ನು ಸೋಲಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಾಣಾ ದಗ್ಗುಬಾಟಿಗೆ ಸಲಹೆ ನೀಡಿದ ಟಾಲಿವುಡ್ ನ ಸ್ಟಾರ್ ನಟ