Webdunia - Bharat's app for daily news and videos

Install App

ಉಟ್ಟ ಬಟ್ಟೆಯಲ್ಲಿ ಆಸ್ಪತ್ರೆಗೆ ಓಡಿದ್ದ ಜಗ್ಗೇಶ್!

Webdunia
ಬುಧವಾರ, 3 ಜೂನ್ 2020 (09:15 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಆಗಾಗ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಳೆಯ ದಿನಗಳ ಮೆಲುಕು ಹಾಕುತ್ತಿರುತ್ತಾರೆ. ಇದೀಗ ಭಂಡ ನನ್ನ ಗಂಡ ಸಿನಿಮಾ ಶೂಟಿಂಗ್ ದಿನಗಳನ್ನು ನೆನೆಸಿಕೊಂಡಿದ್ದಾರೆ.


ಈ ಸಿನಿಮಾದಲ್ಲಿ ಜಗ್ಗೇಶ್ ಹಾಡೊಂದರಲ್ಲಿ ಮಹಿಳಾಮಣಿಗಳಿಂದ ಮಂಗಳಾರತಿ ಮಾಡಿಸಿಕೊಳ್ಳುತ್ತಾರೆ. ಈ ಹಾಡಿನಲ್ಲಿ ಅವರು ವಿಚಿತ್ರವಾಗಿ ವೇಷಭೂಷಣ ಧರಿಸಿರುತ್ತಾರೆ. ಆವತ್ತು ಜಗ್ಗೇಶ್ ಪತ್ನಿ ಪರಿಮಳಾ ಎರಡನೇ ಪುತ್ರ ಯತಿರಾಜ್ ಗೆ ಜನ್ಮ ನೀಡಿದ್ದರಂತೆ. ಸುದ್ದಿ ತಿಳಿದು ಅದೇ ಬಟ್ಟೆಯಲ್ಲೇ ಜಗ್ಗೇಶ್ ಆಸ್ಪತ್ರೆಗೆ ಓಡಿದ್ದರಂತೆ.

ಅಂದ ಹಾಗೆ ಈ ಸಿನಿಮಾಗೆ ಆ ಕಾಲದಲ್ಲಿ 16 ಲಕ್ಷ ಬಂಡವಾಳ ಹೂಡಿ 67 ಲಕ್ಷ ರೂ. ಕೊಳ್ಳೆ ಹೊಡೆದಿತ್ತಂತೆ. ಆ ಕಾಲದಲ್ಲಿಯೇ ದಾಖಲೆಗಳನ್ನೆಲ್ಲಾ ಮಾಡಿದ ನಾನು ಇಂದು ರಾಯರ ನೆನೆದು ನಗುತಲಿರುವೆ ಎಂದು ಜಗ್ಗೇಶ್ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್‌ 75ನೇ ಜನ್ಮದಿನದಂದೇ ಕರ್ನಾಟಕ ರತ್ನ ಪುರಸ್ಕಾರ ನೀಡಲು ಹಿರಿಯ ನಟಿಯರಿಂದ ಒತ್ತಾಯ

Gold Smuggling Case: ಜೈಲು ಹಕ್ಕಿಯಾಗಿರುವ ನಟಿ ರನ್ಯಾ ರಾವ್‌ಗೆ ಬಿಗ್‌ ಶಾಕ್‌

ಅಭಿಮಾನಿಗಳಿಗಾಗಿ ತಾವೇ ಸಿಎಂ ಭೇಟಿಗೆ ಮುಂದಾದ ಭಾರತಿ ವಿಷ್ಣುವರ್ಧನ್

ಪವಿತ್ರಾ ಗೌಡಗೆ ಬಿಗ್ ಶಾಕ್ ನೀಡಿದ ಕೋರ್ಟ್, ಬೇಲ್ ಅರ್ಜಿ ವಜಾ

Video: ಯಾವ ಕಿತ್ತೋದ ನನ್ಮಕ್ಳಿಗೂ ತಲೆಕೆಡಿಸಿಕೊಳ್ಬೇಡಿ: ಕಿಚ್ಚ ಸುದೀಪ್ ಕೌಂಟರ್ ಕೊಟ್ಟಿದ್ದು ಯಾರಿಗೆ

ಮುಂದಿನ ಸುದ್ದಿ
Show comments