Webdunia - Bharat's app for daily news and videos

Install App

ಸಲಾರ್ v/s ಡಂಕಿ: ಬಾಕ್ಸ್ ಆಫೀಸ್ ಕಾಳಗದಲ್ಲಿ ಯಾರದ್ದು ಮೇಲುಗೈ?

Webdunia
ಬುಧವಾರ, 20 ಡಿಸೆಂಬರ್ 2023 (10:19 IST)
ಬೆಂಗಳೂರು: ಬಹುನಿರೀಕ್ಷಿತ ಎರಡು ಸಿನಿಮಾಗಳಾದ ಸಲಾರ್ ಮತ್ತು ಡಂಕಿ ಡಿಸೆಂಬರ್ 22 ರಂದು ಬಿಡುಗಡೆಯಾಗಲಿವೆ. ಇದೀಗ ಅಡ್ವಾನ್ಸ್ ಬುಕಿಂಗ್ ನಲ್ಲಿ ಎರಡೂ ಸಿನಿಮಾಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದೆ.

ಟಾಲಿವುಡ್ ನ ಸಲಾರ್ ಮತ್ತು ಬಾಲಿವುಡ್ ನ ಡಂಕಿ ನಡುವೆ ಮೊದಲ ದಿನವೇ ಗೆಲ್ಲುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಅಡ್ವಾನ್ಸ್ ಬುಕಿಂಗ್ ನಲ್ಲಿ ಒಮ್ಮೆ ಸಲಾರ್ ಮುಂದೆ ಹೋದರೆ, ಮತ್ತೊಮ್ಮೆ ಡಂಕಿ ಮೇಲುಗೈ ಸಾಧಿಸುತ್ತಿದೆ.

ವಿದೇಶದಲ್ಲೂ ಈ ಪೈಪೋಟಿ ಕಂಡುಬಂದಿದೆ. ದುಬೈನಲ್ಲಿ ಶಾರುಖ್ ಖಾನ್ ಗೆ ಅನೇಕ ಅಭಿಮಾನಿಗಳಿದ್ದು, ಅಲ್ಲಿ ಡಂಕಿ ಸಿನಿಮಾವೇ ಮೇಲುಗೈ ಸಾಧಿಸಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಮೊನ್ನೆ ಸಲಾರ್ ಮುನ್ನಡೆಯಲ್ಲಿತ್ತು. ಆದರೆ ನಿನ್ನೆ ಡಂಕಿ ಅಡ್ವಾನ್ಸ್ ಬುಕಿಂಗ್ ಹೆಚ್ಚಾಗಿತ್ತು. ಆದರೆ ಇಂದು ಮತ್ತೆ ಸಲಾರ್ ಗೆ ಮುಂಚೂಣಿಯಲ್ಲಿದೆ. ಹೀಗಾಗಿ ಮೊದಲ ದಿನ ಎರಡೂ ಸಿನಿಮಾಗಳೂ ಕೋಟಿ ಕೋಟಿ ಬಾಚಲು ರೆಡಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕಾಂತಾರ ಚಾಪ್ಟರ್ 1 ಗೆ ಬಹಿಷ್ಕಾರವಂತೆ: ಶೆಟ್ರು ಹೇಳಿದ್ದೇನು

BBK12: ಒಂದೇ ದಿನದಲ್ಲಿ ಎಲಿಮಿನೇಟ್ ಮಾಡುದಿದ್ರೆ ರಕ್ಷಿತಾಳನ್ನು ಎಂಥ ಸಾವಿಗೆ ಕರೆಸಿದ್ದಾ

ಕಾಂತಾರ ಚಾಪ್ಟರ್ 1 ಬಿಡುಗಡೆ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ರಿಂದ ಬಿಗ್ ಶಾಕ್

ಹಿರಿಯ ನಟ ಯಶವಂತ ಸರದೇಶಪಾಂಡೆ ಇನ್ನಿಲ್ಲ

ಕಾಂತಾರ ಚಾಪ್ಟರ್ 1 ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಿ

ಮುಂದಿನ ಸುದ್ದಿ
Show comments