Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾಗಿದೆ ನಾನಿ ‘ವಿ’ ಸಿನಿಮಾ

ಈ ಕಾರಣಕ್ಕೆ ಟ್ರೋಲಿಗರ ಬಾಯಿಗೆ ಆಹಾರವಾಗಿದೆ ನಾನಿ ‘ವಿ’ ಸಿನಿಮಾ
ಹೈದರಾಬಾದ್ , ಮಂಗಳವಾರ, 8 ಸೆಪ್ಟಂಬರ್ 2020 (10:34 IST)
ಹೈದರಾಬಾದ್ : ಇತ್ತೀಚೆಗಷ್ಟೇ ಒಟಿಟಿಯಲ್ಲಿ ರಿಲೀಸ್ ಆದ ನಾನಿ ಅಭಿನಯದ ‘ವಿ’ ಸಿನಿಮಾ ಪ್ರೇಕ್ಷರಲ್ಲಿ ನಿರಾಸೆ ಮೂಡಿಸಿದ್ದು ಮಾತ್ರವಲ್ಲ ಟ್ರೋಲಿಗರ ಬಾಯಿಗೆ ಆಹಾರವಾಗಿದೆ ಎನ್ನಲಾಗಿದೆ.

ಹೌದು.  ನಾನಿ ಅಭಿನಯದ ‘ವಿ’ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಎಲ್ಲರಲೂ ಮೂಡಿತ್ತು. ಆದರೆ ಸೆಪ್ಟಂಬರ್ 5ರಂದು ಒಟಿಟಿಯಲ್ಲಿ ರಿಲೀಸ್ ಆದ ಈ ಚಿತ್ರ ನಿರಾಸೆ ಮೂಡಿಸಿದೆ.

ಅಲ್ಲದೇ ಈ ಚಿತ್ರದ ಹಲವು ದೃಶ್ಯಗಳನ್ನು ತಮಿಳಿನ ರಾಕ್ಷಸನ್ ಚಿತ್ರದಿಂದ ಕಾಪಿ ಮಾಡಲಾಗಿದೆ ಎಂದು ಟದರೋಲಿಗರು ಹಿಗ್ಗಾಮಗ್ಗಾ ಜಾಡಿಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾ: ದಾಳಿ ಮುನ್ಸೂಚನೆಯಿಂದ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಸಂಜನಾ ಗಲ್ರಾನಿ