Publish Date: Mon, 21 Sep 2020 (17:06 IST)
Updated Date: Mon, 21 Sep 2020 (17:09 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಕುತೂಹಲ ದಿನಕ್ಕೊಂದು ತಿರುವಿನತ್ತ ತೆರೆದುಕೊಳ್ಳುತ್ತಿದೆ.
ನಾನು ಪರಿಚಯ ಆಗೋದಕ್ಕೂ ಮೊದಲೇ ಸುಶಾಂತ್ ಸಿಂಗ್ ಗಾಂಜಾ ಹೊಡೆಯುತ್ತಿದ್ದರು ಎಂದು ಅವರ ಗೆಳತಿ ರಿಯಾ ಚಕ್ರವರ್ತಿ ಹೇಳಿದ್ದಾರೆ.
ಕೇದಾರನಾಥ್ ಸಿನಿಮಾದಲ್ಲಿ ನಟ ಸುಶಾಂತ ಸಿಂಗ್ ಹಾಗೂ ನಟಿ ಸಾರಾ ಅಲಿಖಾನ್ ನಟಿಸಿದ್ದಾರೆ.
ಈ ಸಿನಿಮಾ ಶೂಟಿಂಗ್ ವೇಳೆ ಇಬ್ಬರೂ ಸಾಕಷ್ಟು ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಅದರಿಂದಲೇ ಅವರಿಬ್ಬರ ತೂಕ ಹೆಚ್ಚಾಗಿತ್ತು ಎಂದು ನಟಿ ರಿಯಾ ಹೇಳಿದ್ದಾರೆ.