Select Your Language

Notifications

webdunia
webdunia
webdunia
webdunia

ಬರ್ತ್ ಡೇ ಸಂಭ್ರಮದಲ್ಲಿ ಬಾಲಿವುಡ್ ನಿರ್ಮಾಪಕ

ಬರ್ತ್ ಡೇ ಸಂಭ್ರಮದಲ್ಲಿ ಬಾಲಿವುಡ್ ನಿರ್ಮಾಪಕ
ಮುಂಬೈ , ಭಾನುವಾರ, 20 ಸೆಪ್ಟಂಬರ್ 2020 (22:46 IST)
ಹಿಂದಿ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಮಹೇಶ್ ಭಟ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಬಾಲಿವುಡ್ ಹಿರಿಯ ನಿರ್ಮಾಪಕ ಭಟ್ ಗೆ ಸಿನಿ ರಂಗದ ನಟ, ನಟಿಯರು ಸೇರಿದಂತೆ ಹಲವರು ಶುಭ ಕೋರುತ್ತಿದ್ದರೆ.

ಇನ್ನು ಪುತ್ರಿಯರಾದ ಪೂಜಾ ಭಟ್, ಆಲಿಯಾ ಭಟ್ ಹಾಗೂ ಪತ್ನಿ ಸೋನಿ ಅವರು ಮಹೇಶ್ ಭಟ್ ಗೆ ಶುಭ ಕೋರಿದ್ದು, ಟ್ವಿಟರ್ ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನ ಕೆಲವು ನಟ, ನಟಿಯರು, ಸಿನಿಮಾ ಉದ್ಯಮದ ಪ್ರಮುಖರು ಭಟ್ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ ಸಿಂಗ್ ಸಾವಿನ ಕಾರಣ ಗೊತ್ತಾಗಲೇಬೇಕು ಎಂದ ನಟ