Select Your Language

Notifications

webdunia
webdunia
webdunia
webdunia

ಕೆಜಿಎಫ್ ಟೀಸರ್ ನೋಡಿ ಯಶ್ ಗೆ ಶಹಬ್ಬಾಶ್ ಗಿರಿ ನೀಡಿದ ಹೃತಿಕ್ ರೋಷನ್

ಕೆಜಿಎಫ್ 2
ಮುಂಬೈ: ಕೆಜಿಎಫ್ 2 ಟೀಸರ್ ನಿನ್ನೆ ಲಾಂಚ್ ಆಗಿದ್ದು, ಎಲ್ಲೆಡೆಯಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ನಟ ಹೃತಿಕ್ ರೋಷನ್ ಕೂಡಾ ಟ್ರೈಲರ್ ನೋಡಿ ರಾಕಿ ಭಾಯ್ ಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ.


ಕೆಜಿಎಫ್ 2 ಟೀಸರ್ ನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಹೃತಿಕ್ ‘ಎಂಥಾ ಅದ್ಭುತ ಟೀಸರ್. ಇಡೀ ತಂಡಕ್ಕೆ ಅಭಿನಂದನೆಗಳು, ಹ್ಯಾಪೀ ಬರ್ತ್ ಡೇ ಯಶ್’ ಎಂದು ಗುಣಗಾನ ಮಾಡಿದ್ದಾರೆ. ಇನ್ನು, ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಟೀಸರ್ ನೋಡಿ ನಾನು ಕೆಜಿಎಫ್ ಅಭಿಮಾನಿ ಎಂದಿದ್ದಾರೆ. ಕನ್ನಡ ಮೂಲದ ಸಿನಿಮಾವೊಂದಕ್ಕೆ ಈ ಪರಿಯ ಪ್ರತಿಕ್ರಿಯೆ ಸಿಗುತ್ತಿರುವುದು ಸ್ಯಾಂಡಲ್  ವುಡ್ ಗೆ ಹೆಮ್ಮೆಯ ವಿಷಯ.

Share this Story:

Follow Webdunia kannada

ಮುಂದಿನ ಸುದ್ದಿ

ರಾಗಿಣಿ ದ್ವಿವೇದಿಗೆ ಪ್ರಪೋಸ್ ಮಾಡಿದ್ದನ್ನು ಒಪ್ಪಿಕೊಂಡ ಡ್ರಗ್ ಆರೋಪಿ