Select Your Language

Notifications

webdunia
webdunia
webdunia
webdunia

ಆ ತಪ್ಪಿಗೆ ನಟಿ ಸಂಜನಾ ಗಲ್ರಾನಿ ಕಟ್ಟಿದ ದಂಡ ಎಷ್ಟು?

ಆ ತಪ್ಪಿಗೆ ನಟಿ ಸಂಜನಾ ಗಲ್ರಾನಿ ಕಟ್ಟಿದ ದಂಡ ಎಷ್ಟು?
ಬೆಂಗಳೂರು , ಸೋಮವಾರ, 3 ಫೆಬ್ರವರಿ 2020 (21:38 IST)

ಸಿನಿಮಾ ನಟಿ ಸಂಜನಾ ಗಲ್ರಾನಿ ಸೆಲ್ಫಿ ವಿಡಿಯೋ ಮಾಡಿದ್ದಕ್ಕೆ ದಂಡ ಕಟ್ಟಿ, ಕ್ಷಮೆ ಕೇಳಿದ್ದಾರೆ.
 

ಆಡಿ ಕಾರ್ ನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿಯೇ ಸೆಲ್ಫಿ ವಿಡಿಯೋ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಶೇರ್ ಮಾಡಿದ್ರು.

ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದ ಹಿನ್ನಲೆಯಲ್ಲಿ 2 ಸಾವಿರ ದಂಡ ಕಟ್ಟಿ, ಕ್ಷಮೆ ಕೇಳಿದ್ದಾರೆ ನಟಿ ಸಂಜನಾ.

ಕ್ವಿನ್ಸ್ ರೋಡ್ ನಲ್ಲಿರೋ ಟ್ರಾಫಿಕ್ ವಿಭಾಗದ ಮುಖ್ಯ ಕಚೇರಿಗೆ ಭೇಟಿ ನೀಡಿ ನಟಿ ದಂಡ ಕಟ್ಟಿದ್ದಾರೆ ನಟಿ ಸಂಜನಾ ಗಲ್ರಾನಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬ್ರೇಕ್ಗಾಗಿ ಕಾಯುತ್ತಿದ್ದಾನೆ ಜಂಟಲ್ಮ್ಯಾನ್