Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಿತಿನ್ ‘ಚೆಕ್’ ಚಿತ್ರದ ಮೊದಲ ದಿನದ ಸಂಗ್ರಹ ಎಷ್ಟು ಗೊತ್ತಾ?

webdunia
ಭಾನುವಾರ, 28 ಫೆಬ್ರವರಿ 2021 (09:51 IST)
ಹೈದರಾಬಾದ್ : ನಿತಿನ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಚೆಕ್ ಚಿತ್ರ ಫೆ.26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಸಂಗ್ರಹ ಮಾಡುತ್ತಿದೆ. ತೆಲುಗು ರಾಜ್ಯಗಳ ತೆಲಂಗಾಣ ಮತ್ತು ಆಂಧ್ರಪ್ರದೇಶದ ಗಲ್ಲಾ ಪೆಟ್ಟಿಗೆಯಲ್ಲಿ ಪ್ರಾರಂಭದ ದಿನದಂದು 3.5ಕೋಟಿಗೂ ಅಧಿಕ ಹಣ ಗಳಿಸಿದೆ.

ಈ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ವಕೀಲರಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪೊಸಾನಿ ಕೃಷ್ಣ, ಮುರಳಿ, ಮುರಳಿ ಶರ್ಮಾ, ಸಾಯಿ ಚಂದ್ ಮುಂತಾದವರು ನಟಿಸಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ನಲ್ಲಿ ಸೋರಿಕೆಯಾದ ನಿತಿನ್ ‘ಚೆಕ್’ ಚಿತ್ರ