Select Your Language

Notifications

webdunia
webdunia
webdunia
webdunia

ನಟ ಪ್ರಭಾಸ್ ರವರ ಐಶಾರಾಮಿ ಫಾರ್ಮ್ ಹೌಸ್ ನ ಮೌಲ್ಯ ಎಷ್ಟು ಗೊತ್ತಾ?

ನಟ ಪ್ರಭಾಸ್ ರವರ ಐಶಾರಾಮಿ ಫಾರ್ಮ್ ಹೌಸ್ ನ ಮೌಲ್ಯ ಎಷ್ಟು ಗೊತ್ತಾ?
ಚೆನ್ನೈ , ಶುಕ್ರವಾರ, 11 ಡಿಸೆಂಬರ್ 2020 (06:33 IST)
ಚೆನ್ನೈ : ನಿರ್ದೇಶಕ ರಾಜಮೌಳಿ ನಿರ್ದೇಶನದ ನಟ ಪ್ರಭಾಸ್ ಅಭಿನಯದ ಬಾಹುಬಲಿ 1 ಮತ್ತು 2 ಸೂಪರ್ ಹಿಟ್ ಚಿತ್ರಗಳಾಗಿವೆ. ಈ ಚಿತ್ರದ ಮೂಲಕ ನಟ ಪ್ರಭಾಸ್ ಭಾರತೀಯ ಚಿತ್ರರಂಗದ ಖ್ಯಾತ ನಟ ಎನಿಸಿಕೊಂಡರು.

ಇದೀಗ ಅವರ ಚಿತ್ರಗಳನ್ನು ಬೇನ್ ಇಂಡಿಯನ್ ಚಿತ್ರಗಳಾಗಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ  ಅಧಿಕ ಸಂಭಾವನೆ ಪಡೆಯುತ್ತಿರುವ ನಟನ ಐಶಾರಾಮಿ ಫಾರ್ಮ್ ಹೌಸ್ ನ ಮೌಲ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.

ನಟ ಪ್ರಭಾಸ್ ಅವರ ಹೈದರಾಬಾದ್ ನಲ್ಲಿ ಫಾರ್ಮ್ ಹೌಸ್ ಹೊಂದಿದ್ದು, ಅದರಲ್ಲಿ ವಿಶಾಲವಾದ ಉದ್ಯಾನ, ಈಜುಕೊಳ, ಒಳಾಂಗಣ ಜಿಮ್, ಆಟದ ಪ್ರದೇಶ ಮತ್ತು ಇತರ ಅನೇಕ ಸೌಲಭ್ಯಗಳಿವೆ ಎನ್ನಲಾಗಿದೆ. ಅಲ್ಲದೇ ಈ ಫಾರ್ಮ್ ಹೌಸ್ ನ ಮೌಲ್ಯ 60ಕೋಟ ಎಂಬುದಾಗಿ ತಿಳಿದುಬಂದಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮನಮೋಹಕ ಉಡುಪಿನಲ್ಲಿ ಸ್ಲಿಮ್ ಫೋಟೊಗಳನ್ನು ಪೋಸ್ಟ್ ಮಾಡಿದ ನಟಿ ಹನ್ಸಿಕಾ