Webdunia - Bharat's app for daily news and videos

Install App

ಸನ್ನಿ ಲಿಯೋನ್‌ಗೆ ನೋ ಎಂದ ಹಾಟ್ ನಟ

Webdunia
ಭಾನುವಾರ, 12 ನವೆಂಬರ್ 2023 (07:34 IST)
ಕೇವಲ ಕಿಸ್ ಕೊಡುವುದು ಮಾತ್ರವಲ್ಲ  ನಟನೆಯ ವಿಷಯದಲ್ಲೂ ಸಹಿತ  ಮುಂದೆ ಇದ್ದ ಕಾರಣ ಆತನನ್ನು ಬಾಲಿವುಡ್ ಇನ್ನು ಉಳಿಸಿಕೊಂಡಿದೆ ಎಂದೇ ಹೇಳಬಹುದಾಗಿದೆ. ಇಂತಹ ಕಿಸ್ ಕಲಾವಿದ ಈಗ ಹಾಟ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಜೊತೆ ನಟಿಸಲು ನೋ ಎಂದಿದ್ದಾರೆ.

ಇಮ್ರಾನ್ ಅವರ ಮುಂದಿನ ಚಿತ್ರ ಉಂಗ್ಲಿಯಲ್ಲಿ ಒಂದು ಐಟಂ ಸಾಂಗ್‌ನಲ್ಲಿ ಆಕೆಯ ಜೊತೆ ಹೆಜ್ಜೆ ಹಾಕಲು ನಿರ್ಮಾಪಕರು ಇಚ್ಚಿಸಿದರೆ ಈ ಬಗ್ಗೆ ತನ್ನ ಪ್ರತಿಕ್ರಿಯೆ ತೋರಿರುವ ಇಮ್ರಾನ್ ಹಶ್ಮಿ ಇಲ್ಲ ತಾನು ಆಕೆಯೊಂದಿಗೆ ಡ್ಯಾನ್ಸ್ ಮಾಡಲ್ಲ ಎಂದು ಹೇಳಿದ್ದಾರೆ. 
 
ಬಾಲಿವುಡ್‌ನಲ್ಲಿ ಇಮ್ರಾನ್ ಹಶ್ಮಿ ಇದ್ದ ಕಡೆ ಮುತ್ತಿನ ಸುರಿಮಳೆ ಇರಲಿ ಬೇಕು.ಕಿಸ್‌ಗೆ ಒಂದು ಮರ್ಯಾದೆ ತಂದುಕೊಟ್ಟ ನಟ ಆತ. ತನಗೆ ಸಿಕ್ಕ ಯಾವುದೇ ಚಿತ್ರ ಆಗಿರಲಿ ಅಲ್ಲಿ ಕಿಸ್ ಇರಲೇ ಬೇಕು ಇಲ್ಲದೆ ಇದ್ದರೆ ಪ್ರೇಕ್ಷಕರು ಸಾಕಷ್ಟು ಮಿಸ್ ಮಾಡಿಕೊಳ್ತಾರೆ ಎನುವ ಸಿದ್ಧಾಂತ ಹೊಂದಿರುವ ಕಲಾವಿದ ಆತ. 
 
ವಯಸ್ಕರಿಗೆ ಕಾಮಶಿಕ್ಷಣ ಹೇಳಿಕೊಡುವ ಸನ್ನಿ ಜೊತೆ ತಾನು ಅಭಿನಯಿಸಲಾರೆ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದಾರೆ. ಈ ಕಾರಣದಿಂದ ನಿರ್ಮಾಪಕರು ಈಕೆ ಜಾಗದಲ್ಲಿ ಇಂಟರ್ ನ್ಯಾಷನಲ್  ಮಾಡೆಲ್ಸ್ ಗಳನ್ನು ಹುಡುಕಲು ಆರಂಭ ಮಾಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

ಧರ್ಮಸ್ಥಳ ಸರಣಿ ಕೊಲೆ ಪ್ರಕರಣ ಆರೋಪ: ಸತ್ಯ ಹೊರಬರಲಿ ಎಂದ ನಟಿ ರಮ್ಯಾ, ನಟ ರಾಕೇಶ್ ಅಡಿಗ

ಸದ್ದಿಲ್ಲದೆ ಕಿಂಗ್‌ ಸಿನಿಮಾ ಶೂಟಿಂಗ್: ಸ್ಟಂಟ್ ಮಾಡುತ್ತಿದ್ದ ಬಾಲಿವುಡ್‌ ಬಾದ್‌ಶಾ ಬೆನ್ನಿಗೆ ಗಾಯ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

ನಟನಾಗಿ ಗೆದ್ದ ಯುವ ರಾಜ್ ಕುಮಾರ್: ಎಕ್ಕ ಸಿನಿಮಾ ಮೊದಲ ದಿನದ ಗಳಿಕೆಯೆಷ್ಟು

ಮುಂದಿನ ಸುದ್ದಿ
Show comments