Select Your Language

Notifications

webdunia
webdunia
webdunia
webdunia

ಫೈನಾನ್ಷಿಯರ್ ಗೆ ಹಣ ಮರುಪಾವತಿಸದ ತಮಿಳು ನಟ ವಿಶಾಲ್ ಗೆ ಸಂಕಷ್ಟ

ಫೈನಾನ್ಷಿಯರ್ ಗೆ  ಹಣ ಮರುಪಾವತಿಸದ ತಮಿಳು ನಟ ವಿಶಾಲ್ ಗೆ ಸಂಕಷ್ಟ
ಚೆನ್ನೈ , ಶನಿವಾರ, 26 ಡಿಸೆಂಬರ್ 2020 (09:58 IST)
ಚೆನ್ನೈ : ಫೈನಾನ್ಷಿಯರ್ ಗೆ ಹಣ ಬಾಕಿ ಇರುವ ಪ್ರಕರಣದಲ್ಲಿ ತಮಿಳು ನಟ ವಿಶಾಲ್ ಗೆ ನ್ಯಾಯಾಲಯದಲ್ಲಿ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.

ನಟ ವಿಶಾಲ್ ಸಂದಕೋಜಿ 2 ಚಿತ್ರದ ಚಿತ್ರೀಕರಣಕ್ಕಾಗಿ ಒಬ್ಬ ಫೈನಾನ್ಷಿಯರ್ ನಿಂದ ಹಣವನ್ನು ತೆಗೆದುಕೊಂಡಿದ್ದರು. ಬಳಿಕ ಅವರು ಹಣವನ್ನು ಮರುಪಾವತಿಸದ ಹಿನ್ನಲೆಯಲ್ಲಿ ಫೈನಾನ್ಷಿಯರ್ ವಿಶಾಲ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿಶಾಲ್ ಅವರಿಗೆ 50 ಲಕ್ಷರೂ ಗಳನ್ನು ಪಾವತಿಸುವಂತೆ ಆದೇಶಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ರೊಮ್ಯಾನ್ಸ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದು ಹೀಗೆ!