Daily Horoscope

Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಸಿನಿಮಾಗೆ ಶಂಕರ್ ನಾಗ್ ಲಿಂಕ್

ಗೀತಾ
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ಬಿಡುಗಡೆಗೆ ಇನ್ನೇನು 10 ದಿನಗಳು ಬಾಕಿಯಿವೆ. ಇದರ ನಡುವೆ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.


ಈ ನಡುವೆ ಗೀತಾ ಸಿನಿಮಾಗೆ ದಿವಂಗತ ನಟ, ನಿರ್ದೇಶಕ ಶಂಕರ್ ನಾಗ್ ಅಭಿಮಾನಿಗಳ ಬೆಂಬಲ ಸಿಕ್ಕಿದೆ. ಗೀತಾ ಎಂಬ ಹೆಸರು ಕೇಳಿದ ಕೂಡಲೇ ನೆನಪಾಗೋದು ಶಂಕರ್ ನಾಗ್ ಗೀತಾ ಸಿನಿಮಾ. ಇದೇ ಹೆಸರು ಈಗ ಗಣೇಶ್ ಚಿತ್ರಕ್ಕೂ ಇಡಲಾಗಿದೆ.

ವಿಶೇಷವೆಂದರೆ ಶಂಕರ್ ನಾಗ್ ಅಭಿನಯದ ಗೀತಾ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 28 ರಂದು. ಗಣೇಶ್ ಅಭಿನಯದ ಗೀತಾ 27 ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಹೊಸ ಗೀತಾ ಸಿನಿಮಾವನ್ನು ನೋಡಲು ಶಂಕರ್ ನಾಗ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲ, ಈ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಶಂಕರ್ ನಾಗ್ ಪುತ್ಥಳಿಗೆ ಹಾಲಿನ  ಅಭಿಷೇಕ ಮಾಡಿ ತಮ್ಮ ಅಭಿಮಾನ ತೋರಿಸಲು ಅಟೋ ಚಾಲಕ ಅಭಿಮಾನಿಗಳು ನಿರ್ಧರಿಸಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀ ಕನ್ನಡ ರಿಯಾಲಿಟಿ ಶೋ ಸೆಟ್ಟಲ್ಲಿ ಗೋಲ್ಡನ್ ಸ್ಟಾರ್ ಗಣೇಶ್