Select Your Language

Notifications

webdunia
webdunia
webdunia
webdunia

ಎಲ್ಲರಿಗೂ ದೇವರೊಬ್ಬರೇ ಬಾಸ್​​​’- ನಟ ಡಾ. ಶಿವರಾಜ್​​ಕುಮಾರ್​​

ಎಲ್ಲರಿಗೂ ದೇವರೊಬ್ಬರೇ ಬಾಸ್​​​’- ನಟ ಡಾ. ಶಿವರಾಜ್​​ಕುಮಾರ್​​
mysooru , ಗುರುವಾರ, 29 ಡಿಸೆಂಬರ್ 2022 (18:46 IST)
ಎಲ್ಲರಿಗೂ ಬಾಸ್ ಒಬ್ಬರೇ.. ಅದು ದೇವರು.. ಏಕೆ ಬಾಸ್ ಬಾಸ್ ಅಂತಾ ಒದ್ದಾಡ್ತೀರಾ ಎಂದು ನಟ ಡಾ. ಶಿವರಾಜ್​​ಕುಮಾರ್​​ ಹೇಳಿದ್ದಾರೆ. ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ಡಾ.ರಾಜ್ ಕುಮಾರ್​​ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. ಕಾರ್ಯಕ್ರಮ ಆಯೋಜಿಸಿದ್ದ ಮೈಸೂರು ರಿಫ್ರೆಶ್​​​ಮೆಂಟ್ ಮಾಲೀಕ ವಿಶ್ವ ಅವರನ್ನು ಯುವಕನೋರ್ವ ನಮ್ಮ ಬಾಸ್ ಅಂದು ಹೇಳಿದ್ದಾನೆ. ಇದಕ್ಕೆ ಶಿವರಾಜ್​ಕುಮಾರ್​ ಪ್ರತಿಕ್ರಿಯಿಸಿದ್ದು, ಎಲ್ಲರ ಮನೆಯಲ್ಲೂ ಒಬ್ಬೊಬ್ಬ ಬಾಸ್ ಇರುತ್ತಾನೆ. ಎಲ್ಲರ ಹೃದಯದಲ್ಲೂ ಒಬ್ಬ ಬಾಸ್ ಇರ್ತಾನೆ. ಅವರ ಮನೆಗೆ ಅವನೇ ಬಾಸ್ ಎಂದು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಪೆ ಬೀಚ್ ನಲ್ಲಿ ವಸಿಷ್ಠ ಸಿಂಹ-ಹರಿಪ್ರಿಯಾ ರೊಮ್ಯಾಂಟಿಕ್ ಕ್ಷಣಗಳು