ಫೆ. 7ಕ್ಕೆ ಜಿಲ್ಕ ಚಲನಚಿತ್ರ ಬಿಡುಗಡೆ

Webdunia
ಮಂಗಳವಾರ, 14 ಜನವರಿ 2020 (18:56 IST)
ಯುವ ಉತ್ಸಾಹಿ ಯುವಕರ ತಂಡದಿಂದ ಕವೀಶ್ ಶೆಟ್ಟಿ ಪ್ರೋಡಕ್ಷನ್ ಲಾಂಛನದಲ್ಲಿ ನಿರ್ಮಾಣವಾದ ಜಿಲ್ಕ ಚಲನಚಿತ್ರವನ್ನು ಫೆ. 7 ರಂದು ಕರ್ನಾಟಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದೆ.

ಹೀಗಂತ ಚಿತ್ರದ ನಾಯಕ ನಟ, ನಿರ್ದೇಶಕ ಕವೀಶ ಶೆಟ್ಟಿ ತಿಳಿಸಿದ್ದಾರೆ.

ಎರಡು ಪೀಳಿಗೆಗಳ ಮದ್ಯದಲ್ಲಿ ನಡೆಯುವ ವ್ಯತ್ಯಾಸವನ್ನು ಗಮನದಲ್ಲಿ ಇಟ್ಟುಕೊಂಡು ತಂದೆ ಹಾಗೂ ಮಗನ ನಡುವೆ ಇರುವ ಅನೇಕ ವಿಷಯಗಳು ಹಾಗೂ ಯುವಕರ ಪ್ರೀತಿ ಸೇರಿದಂತೆ ಕೌಟುಂಬಿಕವಾಗಿ ನಿರ್ಮಿಸಿರುವ ಚಿತ್ರ ಜಿಲ್ಕ ಆಗಿದೆ.

ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸುಮಾರು 3 ವರ್ಷಗಳಿಂದ ಚಿತ್ರ ನಿರ್ಮಾಣವಾಗಿ ಬಿಡುಗಡೆಗೆ ಸಿದ್ಧವಾಗಿದೆ ಎಂದಿದ್ದಾರೆ.

ಹಿಂದಿ, ಮರಾಠಿ ಹಾಗೂ ಕನ್ನಡ ಭಾಷೆಗಳಲ್ಲಿ ಚಿತ್ರೀಕರಣವಾಗಿರುವ ಚಿತ್ರ ಹಿಂದಿ ಚಿತ್ರದ ವಿತರಕರಾಗಿ ಇರೋಸ್ ಕಂಪನಿ ಮತ್ತು ಮರಾಠಿ ಭಾಷೆಯಲ್ಲಿ ಜೀ ಟಿವಿ ನೇಟ್‍ವರ್ಕ್‍ನವರು ವಿತರಕರಾಗಿದ್ದಾರೆ.

ಜಿಲ್ಕ ಚಿತ್ರ ನಾಲ್ಕುವರೆ ಕೋಟಿಯಲ್ಲಿ ನಿರ್ಮಾಣವಾಗಿದ್ದು, ಉದಯಶೆಟ್ಟಿ, ಕಿಶೋರ್ ಖುಭ್, ಚಂದನಾನಿ, ತೇಹಾ ಸಿಂಗ್ ಸೈನ್, ಮನಿಶ್‍ನಾಗ ದೇವ್ ಅವರು ನಿರ್ಮಾಪಕರಾಗಿದ್ದಾರೆ ಎಂದಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments