Select Your Language

Notifications

webdunia
webdunia
webdunia
webdunia

ಮಂಚಕ್ಕೆ ಬಂದರೆ ಎರಡು ಸಿನಿಮಾದಲ್ಲಿ ಹೀರೋಯಿನ್ ಮಾಡ್ತೀನಿ ಎಂದ ನಿರ್ದೇಶಕ!

webdunia
ಮುಂಬೈ , ಗುರುವಾರ, 10 ಆಗಸ್ಟ್ 2017 (12:43 IST)
ಮುಂಬೈ: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಯುವತಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡುವ ಘಟನೆಗಳನ್ನು ಓದಿದ್ದೇವೆ. ಅಂತಹದ್ದೇ ಒಂದು ಘಟನೆ ಮರಾಠಿ ಸಿನಿಮಾ ರಂಗದಲ್ಲಿ ನಡೆದಿದೆ.

 
ಯುವತಿಯೋರ್ವಳು ನಿರ್ದೇಶಕ ಅವಕಾಶ ಬೇಕೆಂದರೆ ಸೆಕ್ಸ್ ಸುಖ ನೀಡಬೇಕೆಂದು ಒತ್ತಾಯಿಸಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮೂಲತಃ ಕೊರಿಯಾಗ್ರಫರ್ ಆಗಿರುವ 19 ವರ್ಷದ ಯುವತಿಯನ್ನು ಆಡಿಷನ್ ಮಾಡಿಸಿ ನಿರ್ದೇಶಕ ಏಕಾಂಗಿಯಾಗಿ ಕೊಠಡಿಗೆ ಕರೆಸಿಕೊಂಡಿದ್ದ.

ನಂತರ ಎರಡು ಸಿನಿಮಾಗಳಲ್ಲಿ ಅವಕಾಶ ಕೊಡ್ತೀನಿ. ಅದರ ಬದಲು ನೀನು ಲೈಂಗಿಕ ಸುಖ ನೀಡಬೇಕೆಂದು ಬೇಡಿಕೆಯಿಟ್ಟಿದ್ದ. ಇದಕ್ಕೆ ಒಪ್ಪದ ನಟಿ ಸೀದಾ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ನಿರ್ದೇಶಕನಿಗಾಗಿ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

"ಯೇ ಹೈ ಇಂಡಿಯಾ' ಚಿತ್ರದಿಂದ ಬಾಲಿವುಡ್‌ಗೆ ಬಾಬಾ ರಾಮದೇವ್ ಪಾದಾರ್ಪಣೆ