Webdunia - Bharat's app for daily news and videos

Install App

ಡಿ ಬಾಸ್ ದರ್ಶನ್ ಸಿನಿಮಾಗಳು ಬಿಡುಗಡೆಯೇ ಆಗ್ತಿಲ್ಲ..! ಫ್ಯಾನ್ಸ್ ಗೆ ಭಾರೀ ಬೇಜಾರು

Webdunia
ಗುರುವಾರ, 20 ಡಿಸೆಂಬರ್ 2018 (10:38 IST)
ಬೆಂಗಳೂರು: ಕನ್ನಡದಲ್ಲಿ ಈ ವರ್ಷ ಎಂತೆಂಥದ್ದೋ ಸಿನಿಮಾಗಳು ಬಂದು ಹೋಗಿವೆ. ಆದರೆ ನಮ್ಮ ಡಿ ಬಾಸ್ ಸಿನಿಮಾ ಯಾಕೆ ಒಂದೂ ಬಿಡುಗಡೆಯಾಗಿಲ್ಲ ಎಂಬುದೇ ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.


ಸದ್ಯಕ್ಕೆ ದರ್ಶನ್ ಅಭಿನಯದ  ಕುರುಕ್ಷೇತ್ರ ಬಿಡುಗಡೆಯಾಗಿದ್ದು, ಸೆನ್ಸಾರ್ ಕೂಡಾ ಮುಗಿದಿದೆ. ಆದರೆ ಬಿಡುಗಡೆ ಯಾವಾಗ ಎಂಬುದನ್ನು ನಿರ್ಮಾಪಕರು ಇನ್ನೂ ಹೇಳುತ್ತಿಲ್ಲ. ಯಜಮಾನ ಚಿತ್ರದ ಕೆಲಸಗಳು ಇನ್ನೂ ಮುಗಿದಿಲ್ಲ.

ಅದರ ಹೊರತಾಗಿ ದರ್ಶನ್ ಇದೀಗ ಹೊಸ ಚಿತ್ರಗಳನ್ನು ಮಾಡುತ್ತಿಲ್ಲ. ಕೊನೆಯ ಬಾರಿಗೆ ಸದ್ದು ಮಾಡಿದ ದರ್ಶನ್ ಸಿನಿಮಾಗಳೆಂದರೆ ಚಕ್ರವರ್ತಿ ಮತ್ತು ತಾರಕ್. ಇದಾದ ಬಳಿಕ ಸುಮಾರು ಒಂದೂವರೆ ವರ್ಷದ ಗ್ಯಾಪ್ ಆಗಿದೆ. ಆದರೂ ಡಿ ಬಾಸ್ ಸಿನಿಮಾ ಬಂದಿಲ್ಲ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಇದೇ ಪ್ರಶ್ನೆ ಕೇಳುತ್ತಿದ್ದಾರೆ. ಒಂದೂವರೆ ವರ್ಷವಾಯ್ತು. ಇನ್ನೂ ಯಾಕೆ ಅಣ್ಣನ ಸಿನಿಮಾ ಬಂದಿಲ್ಲ ಎಂಬುದೇ ಅಭಿಮಾನಿಗಳ ಬೇಸರವಾಗಿದೆ. ಮುಂದಿನ ವರ್ಷ ಎರಡು ಸಿನಿಮಾಗಳು ರಿಲೀಸ್ ಆಗುವುದರೊಂದಿಗೆ ಅಭಿಮಾನಿಗಳ ನಿರಾಸೆ ಮರೆಯಾಗಬಹುದು ಎಂಬುದು ನಿರೀಕ್ಷೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Haasan: ಥಗ್ ಲೈಫ್ ಮೂವಿಗೆ ನಿಷೇಧ: ಬೆಂಗಳೂರಿನ ಕಮಲ್ ಹಾಸನ್ ಪ್ರೇಮಿ ಮಾಡಿದ್ದೇನು ಗೊತ್ತಾ

Kamal Hassan ಕನ್ನಡ ವಿವಾದ: ತಮಿಳುನಾಡು ಜನತೆಗೆ ಸ್ಪೆಷಲ್ ಥ್ಯಾಂಕ್ಸ್ ಎಂದ ನಟ

Video Viral: RCB ವಿನ್‌ ಆಗುತ್ತಿದ್ದ ಹಾಗೇ ಮಗನ ವರ್ತನೆಯನ್ನು ವಿಡಿಯೋ ಮಾಡಿ ಹಂಚಿಕೊಂಡ ನಟ ಅಲ್ಲು ಅರ್ಜುನ್‌

Kamal Haasan: ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿದ್ದು ಯಾಕೆ: ರಂಜನಿ ರಾಘವನ್ ಸ್ಪಷ್ಟನೆ

Vaishnavi Gowda: ಮದುವೆ ಸಂಗೀತ್ ಕಾರ್ಯಕ್ರಮವನ್ನೂ ಮರೆತು ಆರ್ ಸಿಬಿ ಮ್ಯಾಚ್ ನೋಡಿದ ವೈಷ್ಣವಿ ಗೌಡ

ಮುಂದಿನ ಸುದ್ದಿ
Show comments