Select Your Language

Notifications

webdunia
webdunia
webdunia
webdunia

ರಾಕಿ ಭಾಯಿಯನ್ನು ರಕ್ಷಿಸಲಿದ್ದಾರೆ ಸಲಾರ್ ಪ್ರಭಾಸ್!

ರಾಕಿ ಭಾಯಿಯನ್ನು ರಕ್ಷಿಸಲಿದ್ದಾರೆ ಸಲಾರ್ ಪ್ರಭಾಸ್!
ಬೆಂಗಳೂರು , ಬುಧವಾರ, 27 ಜುಲೈ 2022 (08:40 IST)
ಬೆಂಗಳೂರು: ಕೆಜಿಎಫ್ 3 ಬಗ್ಗೆ ಹೊಂಬಾಳೆ ಫಿಲಂಸ್ ಸುಳಿವು ಕೊಟ್ಟ ಮೇಲೆ ಅಭಿಮಾನಿಗಳು ಈ ಸಿನಿಮಾದ ಬಗ್ಗೆ ತಮ್ಮದೇ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ.

ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಭಿಮಾನಿಗಳು ಕೆಜಿಎಫ್ 3 ಸಿನಿಮಾದ ಟ್ರೈಲರ್ ರನ್ನು ತಾವೇ ಸಷ್ಟಿಸಿದ್ದಾರೆ.

 ಈ ಟ್ರೈಲರ್ ನಲ್ಲಿ ಸಮುದ್ರದಲ್ಲಿ ಮುಳಗುತ್ತಿರುವ ರಾಕಿ ಭಾಯಿಯನ್ನು ಸಲಾರ್ ಹೀರೋ ಪ್ರಭಾಸ್ ಕಾಪಾಡುತ್ತಾರೆ. ಈಗಾಗಲೇ ಕೆಜಿಎಫ್ 3 ನಲ್ಲಿ ಪ್ರಭಾಸ್ ಬರಲಿದ್ದಾರೆ ಎಂಬ ಸುದ್ದಿಯಿತ್ತು. ಇದನ್ನು ಅಭಿಮಾನಿಗಳು ಈ ರೀತಿಯಾಗಿ ನಿಜ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಜೊತೆ ಸ್ಪರ್ಧೆಗಿಳಿದಿದ್ದರೆ ನಮ್ಮ ಕತೆ ಮುಗಿಯುತ್ತಿತ್ತು: ಅಮೀರ್ ಖಾನ್