Webdunia - Bharat's app for daily news and videos

Install App

ನಟ ದರ್ಶನ್ ತಪ್ಪು ತಿದ್ದಿದ ಫ್ಯಾನ್ಸ್

Webdunia
ಭಾನುವಾರ, 10 ಡಿಸೆಂಬರ್ 2023 (12:38 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಾಟೇರ ಸಿನಿಮಾದ ಹಾಡಿನ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದರೆ ಮುಂದಿನ ಹಾಡು ರಿಲೀಸ್ ಯಾವಾಗ ಎಂದು ಮಾಹಿತಿ ನೀಡುವಾಗ ದರ್ಶನ್ ಒಂದು ತಪ್ಪು ಮಾಡಿದ್ದರು. ಅದನ್ನು ಗುರುತಿಸಿದ ಫ್ಯಾನ್ಸ್ ಕೂಡಲೇ ತಪ್ಪು ತಿದ್ದಿದ್ದಾರೆ.

ಕಾಟೇರ ಸಿನಿಮಾದ ಎರಡನೇ ಹಾಡು ‘ಯಾವ ಜನುಮದ ಗೆಳತಿ’ ಡಿಸೆಂಬರ್ 11 ರಂದು ಮಧ‍್ಯಾಹ್ನ 12.30 ಕ್ಕೆ ಬಿಡುಗಡೆಯಾಗುತ್ತಿದೆ. ಈ ವಿಚಾರವನ್ನು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ್ದರು.

ಆದರೆ ಡಿಸೆಂಬರ್ 11 ರ ಬದಲು ಆಗಸ್ಟ್ 11 ರಂದು ತಪ್ಪಾಗಿ ದಿನಾಂಕ ಬರೆದಿದ್ದರು. ಇದನ್ನು ನೋಡಿ ನೆಟ್ಟಿಗರಿಗೆ ಕನ್ ಫ್ಯೂಸ್ ಆಗಿತ್ತು. ಹಲವರು ಕಾಮೆಂಟ್ ಮಾಡಿ ‘ಬಾಸ್ ದಯವಿಟ್ಟು ದಿನಾಂಕ ಸರಿಪಡಿಸಿ, ತಪ್ಪಾಗಿದೆ’ ಎಂದು ಸೂಚನೆ ಕೊಟ್ಟರು. ಅಭಿಮಾನಿಗಳು ಸೂಚನೆ ನೀಡಿದ ತಕ್ಷಣ ಎಚ್ಚೆತ್ತುಕೊಂಡ ದರ್ಶನ್ ದಿನಾಂಕ ಸರಿಪಡಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೊಲೀಸರು ಅರೆಸ್ಟ್ ಮಾಡಲು ಕಾಯ್ತಿದ್ದರೆ ದರ್ಶನ್ ಎಲ್ಲಿದ್ದಾರೆ ನೋಡಿ

ಪವಿತ್ರಾ ಗೌಡ ಅರೆಸ್ಟ್ ಮಾಡಲು ಬಂದ ಪೊಲೀಸರು: ಟೈಂ ಕೇಳಿದ ಪವಿತ್ರಾ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತ ಪ್ರದೋಶ್‌ ಪಾತ್ರವೇನು ಗೊತ್ತಾ

ದರ್ಶನ್ ಬೇಲ್ ಕ್ಯಾನ್ಸಲ್: ನಟಿ ರಮ್ಯಾ ಫುಲ್ ಖುಷಿ

ಬೇಲ್ ಕ್ಯಾನ್ಸಲ್ ಆಗುವಾಗ ಪವಿತ್ರಾ ಗೌಡ ಮನೆಯಲ್ಲಿದ್ದರೆ, ದರ್ಶನ್ ಎಲ್ಲಿ ಹೋದ್ರು

ಮುಂದಿನ ಸುದ್ದಿ
Show comments