Select Your Language

Notifications

webdunia
webdunia
webdunia
webdunia

ಪುಷ್ಪ 2 ನಲ್ಲಿ ಫಹಾದ್ ಫಾಸಿಲ್ ಪಾತ್ರ ಹೀಗಿರಲಿದೆ!

ಪುಷ್ಪ 2 ನಲ್ಲಿ ಫಹಾದ್ ಫಾಸಿಲ್ ಪಾತ್ರ ಹೀಗಿರಲಿದೆ!
ಹೈದರಾಬಾದ್ , ಮಂಗಳವಾರ, 8 ಆಗಸ್ಟ್ 2023 (17:19 IST)
ಹೈದರಾಬಾದ್: ಬಹುನಿರೀಕ್ಷಿತ ಪುಷ್ಪ 2 ಸಿನಿಮಾದಲ್ಲಿ ಬನ್ವರ್ ಸಿಂಗ್ ಶೆಖಾವತ್ ಪಾತ್ರ ಮಾಡುತ್ತಿರುವ ನಟ ಫಹಾದ್ ಫಾಸಿಲ್ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.

ಇಂದು ಫಹಾದ್ ಫಾಸಿಲ್ ಜನ್ಮದಿನ. ಈ ಪ್ರಯುಕ್ತ ಪುಷ್ಪ 2 ಚಿತ್ರತಂಡ ಫಹಾದ್ ಫಾಸಿಲ್ ಎರಡನೇ ಭಾಗದಲ್ಲಿ ಹೇಗೆ ಕಾಣಿಸಿಕೊಳ‍್ಳಲಿದ್ದಾರೆ ಎಂಬ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.

ಫಹಾದ್ ಅರಣ್ಯ ಅಧಿಕಾರಿ ಬನ್ವರ್ ಸಿಂಗ್ ಶೆಖಾವತ್ ಪಾತ್ರ ಮಾಡುತ್ತಿದ್ದಾರೆ. ಪುಷ್ಪ 1 ರಲ್ಲಿ ನಾಯಕನಿಂದ ಆದ ಅವಮಾನಕ್ಕೆ ಎರಡನೇ ಭಾಗದಲ್ಲಿ ಬನ್ವರ್ ಸಿಂಗ್ ಸೇಡು ತೀರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದೀಗ ಬಿಡುಗಡೆ ಮಾಡಿರುವ ಫಸ್ಟ್ ಲುಕ್ ಕೂಡಾ ಅದಕ್ಕೆ ಪೂರಕವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲರ್ ಸಿನಿಮಾ ರಿಲೀಸ್ ದಿನ ಬೆಂಗಳೂರು, ಚೆನ್ನೈನ ಖಾಸಗಿ ಕಂಪನಿಗಳಿಂದ ರಜೆ ಘೋಷಣೆ!