Select Your Language

Notifications

webdunia
webdunia
webdunia
webdunia

ಇಂಜಿನಿಯರ್ಸ್ ಡೇ: ಸ್ಯಾಂಡಲ್ ವುಡ್ ನ ಇಂಜಿನಿಯರ್ ಕಲಾವಿದರು ಇವರು

ಇಂಜಿನಿಯರ್ಸ್ ಡೇ
ಬೆಂಗಳೂರು , ಬುಧವಾರ, 15 ಸೆಪ್ಟಂಬರ್ 2021 (09:20 IST)
ಬೆಂಗಳೂರು: ಇಂದು ಇಂಜಿನಿಯರ್ಸ್ ಡೇ. ಈ ದಿನದ ವಿಶೇಷವಾಗಿ ಸ್ಯಾಂಡಲ್ ವುಡ್ ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿಕೊಂಡ ನಟರು ಯಾರು ಎಂದು ನೋಡೋಣ.


ಸಿನಿಮಾ ರಂಗಕ್ಕೆ ಬರುವ ಮೊದಲು ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿ ಬಂದ ಅನೇಕ ಕಲಾವಿದರು ನಮ್ಮ ಮುಂದಿದ್ದಾರೆ. ಇಂಜಿನಿಯರಿಂಗ್ ನಂತಹ ವೃತ್ತಿಪರ ಕೋರ್ಸ್ ಮುಗಿಸಿ ಚಿತ್ರರಂಗಕ್ಕೆ ಬಂದ ನಟರು ಹಲವರಿದ್ದಾರೆ.

ಅವರಲ್ಲಿ ಪ್ರಮುಖರೆಂದರೆ ಕಿಚ್ಚ ಸುದೀಪ್, ರಮೇಶ್ ಅರವಿಂದ್, ಹರ್ಷಿಕಾ ಪೂಣಚ್ಚ, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ಅನೂಪ್ ಭಂಡಾರಿ, ಜಯರಾಮ್ ಕಾರ್ತಿಕ್, ಚಂದನ್ ಕುಮಾರ್, ನಿರೂಪ್ ಭಂಡಾರಿ ಮುಂತಾದ ನಟರು ಇಂಜಿನಿಯರಿಂಗ್ ಪದವಿ ಮುಗಿಸಿ ಚಿತ್ರರಂಗಕ್ಕೆ ಬಂದು ಈಗ ಮಿಂಚುತ್ತಿದ್ದಾರೆ. ಶಿಕ್ಷಣ ಮುಖ್ಯ. ಜೊತೆಗೆ ತಮ್ಮ ಇಷ್ಟದ ಕೆಲಸ ಮಾಡಿ ಕೆಲಸದಲ್ಲಿ ತೃಪ್ತಿಕಂಡುಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋ ಮ್ಯಾಕ್ಸ್ ಟ್ರೈಲರ್ ಬಿಡುಗಡೆಗೆ ದಿನಾಂಕ ಫಿಕ್ಸ್