Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಹಿರೋಯಿನ್ಸ್, ಧಾರಾವಾಹಿ ನಟಿಯರಿಗೂ ಡ್ರಗ್ಸ್ ಲಿಂಕ್

ಸ್ಯಾಂಡಲ್ ವುಡ್ ಹಿರೋಯಿನ್ಸ್, ಧಾರಾವಾಹಿ ನಟಿಯರಿಗೂ ಡ್ರಗ್ಸ್ ಲಿಂಕ್
ಬೆಂಗಳೂರು , ಗುರುವಾರ, 3 ಸೆಪ್ಟಂಬರ್ 2020 (19:35 IST)
ಆರಂಭದಲ್ಲಿ ಮೂವರು ಡ್ರಗ್ಸ್ ಪೆಡ್ಲರ್ ಗಳು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದೆ  ತಡ, ಅದರ ಜಾಲ ಬೆಚ್ಚಿಬೀಳಿಸುವಂತೆ ತೆರೆದುಕೊಳ್ಳುತ್ತಿದೆ.

ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಸ್ಯಾಂಡಲ್ ವುಡ್ ನ ನಟಿಯರಾದ ರಾಗಿಣಿ, ಸಂಜನಾ ಮತ್ತು ಶರ್ಮಿಳಾ ಮಾಂಡ್ರೆಯ ಆಪ್ತ ವಲಯದಲ್ಲಿದ್ದ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
webdunia

ಈ ನಡುವೆ, ಸ್ಯಾಂಡಲ್ ವುಡ್ ಮಾತ್ರವಲ್ಲ ಧಾರಾವಾಹಿಯ ಪ್ರಖ್ಯಾತ 10 ಕ್ಕೂ ಹೆಚ್ಚು ನಟಿಯರು ಈ ಜಾಲದಲ್ಲಿದ್ದಾರೆ ಇದ್ದಾರೆ ಎನ್ನಲಾಗುತ್ತಿದೆ.
webdunia

ಬಂಧಿತರು ನೀಡಿರುವ ಮಾಹಿತಿಯ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಮಿತಾಬ್ ಬಚ್ಚನ್ ಎಸ್ – ಕ್ಲಾಸ್ ಮರ್ಸಿಡಿಸ್ ಖರೀದಿಸಿದ್ಯಾಕೆ?